t20-world-cup-records News, t20-world-cup-records News in kannada, t20-world-cup-records ಕನ್ನಡದಲ್ಲಿ ಸುದ್ದಿ, t20-world-cup-records Kannada News – HT Kannada
ಕನ್ನಡ ಸುದ್ದಿ  /  ವಿಷಯ  /  t20 world cup records

Latest t20 world cup records Photos

ಟಿ20 ವಿಶ್ವಕಪ್​​​ ಲೀಗ್​​​ನಲ್ಲಿ ಭಾರತದ ರಿಷಭ್ ಪಂತ್ ಅವರು ವಿಕೆಟ್​ ಕೀಪರ್​ ಆಗಿ ಅತ್ಯಧಿಕ ಬಲಿ ಪಡೆದಿದ್ದಾರೆ. ನ್ಯೂಜಿಲೆಂಡ್​ನ ಡೆವೊನ್ ಕಾನ್ವೇ ಮತ್ತು ಬಾಂಗ್ಲಾದೇಶದ ಲಿಟ್ಟನ್ ದಾಸ್ ತಲಾ ವಿಕೆಟ್ ಕೀಪರ್ ಬಲಿ ಪಡೆದಿದ್ದಾರೆ.

ಟಿ20 ವಿಶ್ವಕಪ್ ಗುಂಪು ಹಂತದಲ್ಲಿ ಹೆಚ್ಚು ರನ್​, ಗರಿಷ್ಠ ವಿಕೆಟ್ ಪಡೆದವರು​ ಯಾರು;​ ಎಲ್ಲಾ ಅಂಕಿ-ಅಂಶ ಇಲ್ಲಿದೆ

Tuesday, June 18, 2024

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಟಿ20 ಕ್ರಿಕೆಟ್​​ನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕೆನಡಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿದ ರೌಫ್, ಟಿ20ಐನಲ್ಲಿ 100 ವಿಕೆಟ್ ಪಡೆದ ಪಾಕಿಸ್ತಾನದ ಎರಡನೇ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟಿ20ಐ ಕ್ರಿಕೆಟ್​ನಲ್ಲಿ 100 ವಿಕೆಟ್​ಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ ಹ್ಯಾರಿಸ್ ರೌಫ್; ಈ ಸಾಧನೆಗೈದ ವಿಶ್ವದ ಮೊದಲ ವೇಗಿ

Wednesday, June 12, 2024

ಪಾಕಿಸ್ತಾನ ವಿರುದ್ಧ 119 ರನ್​​ಗಳನ್ನು ರಕ್ಷಿಸಿಕೊಂಡು 6 ರನ್​ಗಳಿಂದ ಜಯಿಸಿದ ಟೀಮ್ ಇಂಡಿಯಾ ವಿನೂತನ ದಾಖಲೆ ನಿರ್ಮಿಸಿದೆ. ಕಡಿಮೆ ಸ್ಕೋರ್​ ಪಂದ್ಯದಲ್ಲೂ 113 ರನ್​​ಗಳಿಗೆ ಆಲೌಟ್ ಆಗುವ ಮೂಲಕ ಪಾಕ್ ಕೆಟ್ಟ ದಾಖಲೆ ನಿರ್ಮಿಸಿದೆ.

ಪಾಕಿಸ್ತಾನ ವಿರುದ್ಧ 6 ರನ್​ಗಳ ರೋಚಕ ಜಯ; 10 ವರ್ಷಗಳ ಶ್ರೀಲಂಕಾ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ

Monday, June 10, 2024

ಟಿ20 ವಿಶ್ವಕಪ್​​ 2024ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ 6 ರನ್​ಗಳ ಗೆಲುವು ಸಾಧಿಸಿತು. ಪಂದ್ಯ ಗೆಲ್ಲಲು ಬೌಲರ್​​ಗಳು ಎಷ್ಟು ಪ್ರಮುಖ ಪಾತ್ರವಹಿಸಿದ್ದರೋ ರಿಷಭ್ ಪಂತ್ ಕೂಡ ಅಷ್ಟೇ ಮೇಜರ್​ ರೋಲ್ ಪ್ಲೇ ಮಾಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ನಿರಾಸೆ ಮೂಡಿಸಿದರೂ ಪಂತ್ ಏಕಾಂಗಿಯಾಗಿ ಹೋರಾಡಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ರಿಷಭ್ ಪಂತ್ ಏಕಾಂಗಿ ಹೋರಾಟ; ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ ವಿಕೆಟ್ ಕೀಪರ್

Monday, June 10, 2024

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಓಮನ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇಷ್ಟು ದಿನಗಳ ಕಾಲ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್​ಗೇಲ್ ಹೆಸರಿನಲ್ಲಿದ್ದ ವರ್ಲ್ಡ್ ರೆಕಾರ್ಡ್ ಅಳಿಸಿ ಹಾಕಿದ್ದಾರೆ.

ಕ್ರಿಸ್​ಗೇಲ್ ವಿಶ್ವದಾಖಲೆ ಅಳಿಸಿ ಹಾಕಿದ ಡೇವಿಡ್ ವಾರ್ನರ್; ಆರೋನ್ ಫಿಂಚ್ ರೆಕಾರ್ಡ್​ ಕೂಡ ಬ್ರೇಕ್

Thursday, June 6, 2024

ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 522 ಪಂದ್ಯಗಳ ಪೈಕಿ 580 ಇನ್ನಿಂಗ್ಸ್​​ಗಳಲ್ಲಿ 26733 ರನ್ ಗಳಿಸಿದ್ದಾರೆ. 80 ಶತಕ, 139 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 2646 ಬೌಂಡರಿ, 295 ಸಿಕ್ಸರ್ ಬಾರಿಸಿದ್ದಾರೆ. ವಿಶ್ಬಕಪ್​ನಲ್ಲಿ ಇನ್ನು 5 ಸಿಕ್ಸರ್​ ಸಿಡಿಸಿದರೆ, 300 ಸಿಕ್ಸರ್​​ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಅತಿದೊಡ್ಡ ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ; ತ್ರಿಶತಕಕ್ಕೂ ಬೇಕು ಇನ್ನೂ 6 ಸಿಕ್ಸರ್

Sunday, June 2, 2024

ಟಿ20 ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2014 ರಲ್ಲಿ ಕೊಹ್ಲಿ 319 ರನ್ ಗಳಿಸಿದ್ದರು. ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿ ಹಾಗೆಯೇ ಉಳಿದುಕೊಂಡಿದೆ. ಹಾಗಾಗಿ ಕೊಹ್ಲಿ ಅವರ 319 ರನ್ ದಾಖಲೆ ಈ ಬಾರಿ ಉಡೀಸ್ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಟಿ20 ವಿಶ್ವಕಪ್​ನಲ್ಲಿ ಮುರಿಯಬಹುದಾದ ಐದು ಶ್ರೇಷ್ಠ ದಾಖಲೆಗಳು; ರೇಸ್​​ನಲ್ಲಿ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್

Saturday, June 1, 2024

ಹಾಗಾದರೆ ಕಿಂಗ್ ಕೊಹ್ಲಿ ಪ್ರತಿ ಟಿ20 ವಿಶ್ವಕಪ್​ ಆವೃತ್ತಿಯಲ್ಲೂ ಎಷ್ಟು ಸ್ಕೋರ್ ಮಾಡಿದ್ದಾರೆ, ಹೇಗೆಲ್ಲಾ ಪ್ರದರ್ಶನ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ಟಿ20 ವಿಶ್ವಕಪ್​ನ​ ಪ್ರತಿ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಸಾಧನೆ; ಚೇಸ್ ಮಾಸ್ಟರ್​ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತೇ ಸಲಾಂ

Thursday, May 30, 2024

ವನಿಂದು ಹಸರಂಗ (ಶ್ರೀಲಂಕಾ): 2021ರ ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಡನ್ ಮಾರ್ಕ್ರಮ್, ಟೆಂಬಾ ಬವುಮಾ, ಡ್ವೈನ್ ಪ್ರಿಟೋರಿಯಸ್ ವಿಕೆಟ್ ಕೀಳುವ ಮೂಲಕ ಈ ದಾಖಲೆ ಬರೆದರು.

T20 World Cup Hat-Tricks: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಬೌಲರ್ಸ್

Thursday, May 30, 2024

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತವು ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್ ಹಾಗೂ ಸಹ ಆತಿಥೇಯ ದೇಶ ಅಮೆರಿಕ ತಂಡಗಳಿವೆ. ಭಾರತ ತನ್ನ ಗುಂಪು ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ.

ಅಮೆರಿಕದಲ್ಲಿ 4 ಪಂದ್ಯಗಳು; ಟಿ20 ವಿಶ್ವಕಪ್ 2024ರಲ್ಲಿ ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

Monday, January 8, 2024

ಜನವರಿಯಿಂದ ಡಿಸೆಂಬರ್​ವರೆಗೆ ಸಾಲು ಸಾಲು ಫ್ರಾಂಚೈಸಿಗಳ ಟಿ20 ಲೀಗ್​​​ಗಳು ನಡೆಯಲಿವೆ. ತಿಂಗಳಿಗೊಂದರಂತೆ ಟಿ20 ಲೀಗ್​​​ಗಳು ಜರುಗಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಲು ಸಜ್ಜಾಗಿವೆ. ಇದರಲ್ಲಿ ಟಿ20 ವಿಶ್ವಕಪ್ ವೇಳಾಪಟ್ಟಿಯೂ ಒಂದು. ಸೀಮಿತ ಓವರ್‌ಗಳ ಕ್ರಿಕೆಟ್ ಫ್ರಾಂಚೈಸಿ ಲೀಗ್ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್, ವಿಶ್ವಕಪ್ ಸೇರಿ ವರ್ಷಪೂರ್ತಿ ಟಿ20 ಲೀಗ್​ಗಳ ಮಹಾಪೂರ; ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆಯೋ ಮನರಂಜನೆ

Wednesday, January 3, 2024

ಏಕದಿನ ಹಾಗೂ ಟಿ20 ವಿಶ್ವಕಪ್‌ ಗೆದ್ದ ಮೊದಲ ತಂಡ ಇಂಗ್ಲೆಂಡ್‌

Pakistan vs England: ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ನಮ್ದೇ ಹವಾ; ಏಕಕಾಲಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್ ಬತ್ತಳಿಕೆ ಸೇರಿಸಿದ ಆಂಗ್ಲರು

Sunday, November 13, 2022