ತಾಜಾ ಫೋಟೊಗಳು

<p>ಒಕ್ಲಹಾಮಾದ ಈ ಕಪ್ಪು ನಾಯಿ (ಲಾಬ್ರಡಾರ್ ರಿಟ್ರೀವರ್‌ ತಳಿಯದ್ದು) ಬಿಳಿಯಾಗಿದೆ ನೋಡಿ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯ ಇದು. ಎರಡು ವರ್ಷದ ಅವಧಿಯಲ್ಲಿ ಕಪ್ಪು ನಾಯಿ ಹಂತ ಹಂತವಾಗಿ ಬಿಳಿಯಾಗಿ ಪೂರ್ಣ ಬಿಳಿ ನಾಯಿಯಾಗಿದೆ. ಪ್ರತಿ ಹಂತದ ಫೋಟೋವನ್ನು ನಾಯಿಯ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.</p>

ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

Apr 30, 2024 12:14 PM

ತಾಜಾ ವೆಬ್‌ಸ್ಟೋರಿ