Latest varanasi kashi Photos

<p>ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸೋಮವಾರ ಈ ವರ್ಷದ ದೇವ ದೀಪಾವಳಿ ನಡೆಯಿತು. ಇದರಲ್ಲಿ 7ರಿಂದ 8 ಲಕ್ಷ ಭಕ್ತರು ಭಾಗವಹಿಸಿದರು. ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಕೂಡ ಈ ಹಬ್ಬದ ಸಡಗರದಲ್ಲಿ ಭಾಗವಹಿಸಿದರು.</p>

Dev Deepavali: ವಾರಾಣಸಿಯಲ್ಲಿ ದೇವ ದೀಪಾವಳಿ, ದೀಪಗಳ ಹಬ್ಬದ ಚಿತ್ತಾಕರ್ಷಕ ಫೋಟೋಸ್ ಕಣ್ತುಂಬಿಕೊಳ್ಳಿ

Tuesday, November 28, 2023

ಇಂದು ಕಾಶಿ ಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಭೇಟಿ ನೀಡಿ ಕಾಶಿ ಸಹಾಯಧನ ರಶೀದಿಗಳನ್ನು ಫಲಾನುಭವಿಗಳಿಗೆ ವಿತರಿಸಿದ ಶಶಿಕಲಾ ಜೊಲ್ಲೆ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕರ್ನಾಟಕ ರಾಜ್ಯ ಛತ್ರವನ್ನು 1928ರಲ್ಲಿ ಮೈಸೂರಿನ ನಾಲ್ವಡಿ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಅವರು, ಕಾಶಿ ರಾಜನಿಂದ ಜಾಗ ಖರೀದಿಸಿ ನಿರ್ಮಿಸಿದ್ದರು.

Shashikala Jolle: ಕಾಶಿಯಲ್ಲಿರುವ ಕರ್ನಾಟಕ ಛತ್ರ ಸಮಗ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ

Sunday, November 13, 2022

ಕರ್ನಾಟಕ- ಭಾರತ್‌ ಗೌರವ್‌ ಕಾಶಿ ದರ್ಶನದ ರೈಲು ಹೀಗಿದೆ...

Kashi yatra 2022: ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನದ ರೈಲು ಹೇಗಿದೆ ಎಂಬ ಕುತೂಹಲ ತಣಿಸುವ ಕೆಲವು ಫೋಟೋಸ್‌ ಇಲ್ಲಿವೆ ನೋಡಿ

Thursday, November 10, 2022