Latest viral video Photos

<p>ಇನ್‌ಸ್ಟಾಗ್ರಾಮ್‌ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಈ ಯುವಕನ ವಿಡಿಯೋಗಳೇ ಹೆಚ್ಚಾಗಿ ಕಾಣಸಿಗುತ್ತವೆ. ವಿಚಿತ್ರ ವೇಷ ಧರಿಸಿ ರೀಲ್ಸ್‌ ಮಾಡುವ ಈತ ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಆದರೆ ಯಾರು ಏನೇ ಹೇಳಿದರೂ ಇವರು ಮಾತ್ರ ರೀಲ್ಸ್‌ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.&nbsp;</p>

Tiktoker Tharun: ತೆಂಗಿನಗರಿ, ಚಕ್ಕುಲಿ, ಪಾತ್ರೆಗಳೇ ಕಾಸ್ಟ್ಯೂಮ್‌; ಸೋಷಿಯಲ್‌ ಮೀಡಿಯಾದ್ಯಂತ ಕಾಲೇಜು ವಿದ್ಯಾರ್ಥಿ ಟಿಕ್‌ಟಾಕರ್ ತರುಣ್‌ ಹವಾ

Friday, May 26, 2023

<p>ಡೋಲೋ 650 ಮಾತ್ರೆಯಿಂದ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ಕಂಡರೂ, ಈಗಲೂ ನಿತ್ಯದ ಕೂಲಿಯನ್ನೇ ನಂಬಿ ಶಶಿರೇಖಾ ಜೀವನ ಸಾಗಿಸುತ್ತಿದ್ದಾರೆ. ಇವರ Instagram ಖಾತೆಯ ವಿಳಾಸ ಹೀಗಿದೆ. dolo650_shashirekha (Photo/ Instagram/ dolo650_ shashirekha)</p>

Dolo 650 Shashirekha: ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟು; ಈ ಡೈಲಾಗ್‌ನಿಂದ ವೈರಲ್‌ ಆಗಿದ್ದ ಶಶಿರೇಖಾ ಈಗ ಸೋಷಿಯಲ್ ಮೀಡಿಯಾ ಸ್ಟಾರ್‌!

Friday, May 5, 2023

<p>ಪಾಕಿಸ್ತಾನ, ಆಫ್ಘಾನಿಸ್ತಾನದಂತ ರಾಷ್ಟ್ರಗಳಿಗೆ ಭೇಟಿ ನೀಡುವ ಮೂಲಕ ಗಗನ್‌ ಬಹಳ ಸುದ್ದಿಯಲ್ಲಿದ್ದರು. ಧೈರ್ಯವಾಗಿ ಅಲ್ಲಿನ ನಿರ್ಜನ ಪ್ರದೇಶಗಳಲ್ಲಿ ಸುತ್ತಿ ಬಂದ ಗಗನ್‌ ಧೈರ್ಯ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದರು.&nbsp;</p>

Dr Bro Bungee Jump: ಜೀಸಸ್‌, ಅಲ್ಲಾ, ಆಂಜನೇಯನ ನೆನೆದು 770 ಅಡಿ ಎತ್ತರದಿಂದ ಬಂಜೀ ಜಂಪ್‌ ಮಾಡಿದ ಡಾ. ಬ್ರೋ !

Wednesday, January 25, 2023