ತಾಜಾ ಫೋಟೊಗಳು

<p>2020ರಲ್ಲಿ ದೇಶೀಯ ಕ್ರಿಕೆಟ್​ನ ಅಂಡರ್​-19 ಟೂರ್ನಿಯಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದ ಕಾಶ್ವೀ, ಅರುಣಾಚಲ ಪ್ರದೇಶ ವಿರುದ್ಧ ಚಂಡೀಗಢವನ್ನು ಪ್ರತಿನಿಧಿಸಿದ್ದರು. ಹ್ಯಾಟ್ರಿಕ್ ಸೇರಿದಂತೆ ಎದುರಾಳಿ ತಂಡದ ಎಲ್ಲಾ 10 ವಿಕೆಟ್​ ಪಡೆದ ಸಾಧನೆ ಮಾಡಿರುವ ಕಾಶ್ವೀ, ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಈಗಲೂ ದೇಶೀಯ ಕ್ರಿಕೆಟ್​ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.</p>

ಮೂಲಬೆಲೆ 10 ಲಕ್ಷ, ಹರಾಜಾಗಿದ್ದು 2 ಕೋಟಿಗೆ; ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಯುವ ಆಟಗಾರ್ತಿಗೆ ಜಾಕ್​ಪಾಟ್

Dec 22, 2023 04:40 PM

ತಾಜಾ ವೆಬ್‌ಸ್ಟೋರಿ