ಕನ್ನಡ ಸುದ್ದಿ  /  Video Gallery  /  Aamir Khan's Daughter Ira Khan Gets Engaged To Boyfriend Nupur Shikhare

Ira Khan gets engaged: ಎಂಗೇಜ್​ ಆದ ಆಮಿರ್​ ಖಾನ್​ ಪುತ್ರಿ.. ರಿಂಗ್ ಹಾಕಿ, ಲಿಪ್​ ಕಿಸ್​ ಮಾಡಿದ ನೂಪುರ್​ ಶಿಖರೆ

Sep 23, 2022 07:22 PM IST Meghana B
twitter
Sep 23, 2022 07:22 PM IST
  • ಕಳೆದೆರಡು ವರ್ಷಗಳಿಂದ ಡೇಟಿಂಗ್​ನಲ್ಲಿದ್ದ ಬಾಲಿವುಡ್​ ನಟ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಹಾಗೂ ಸೈಕ್ಲಿಸ್ಟ್, ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ನೂಪುರ್​ ಶಿಖರೆ ಇದೀಗ ಎಂಗೇಜ್​ ಆಗಿದ್ದಾರೆ. ನೂಪುರ್​ ಶಿಖರೆ ಅವರ ಸೈಕ್ಲಿಂಗ್​ ಇವೆಂಟ್​ನಲ್ಲಿ ಇರಾ ಭಾಗಿಯಾಗಿದ್ದರು. ಈ ವೇಳೆ ಇರಾ ಬೆರಳಿಗೆ ನೂಪುರ್ ರಿಂಗ್​ ತೊಡಿಸಿದ್ದು, ಬಳಿಕ ಇಬ್ಬರೂ ಲಿಪ್​ ಕಿಸ್​ ಮಾಡಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
More