ಕನ್ನಡ ಸುದ್ದಿ  /  Video Gallery  /  Bollywood Star Hrithik Roshan Gives Romantic Kiss To Girlfriend Saba Azad At Mumbai Airport

Hritik Roshan and Sabha Azad: ಏರ್‌ಪೋರ್ಟ್‌ನಲ್ಲೇ ಪ್ರೇಯಸಿಗೆ ಲಿಪ್‌ ಕಿಸ್‌ ನೀಡಿದ ಹೃತಿಕ್‌ ರೋಷನ್! VIDEO

Feb 27, 2023 07:03 PM IST Manjunath B Kotagunasi
twitter
Feb 27, 2023 07:03 PM IST
  • ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಸಬಾ ಆಜಾದ್ ಕಳೆದ ಕೆಲವು ತಿಂಗಳುಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಹೃತಿಕ್ ಮತ್ತು ಸಬಾ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಲ್ಲಿರುತ್ತಾರೆ. ಈಗ ಈ ಜೋಡಿಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇತ್ತೀಚೆಗಷ್ಟೇ ಹೃತಿಕ್ ರೋಷನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಗೆಳತಿ ಸಬಾ ಆಜಾದ್ ಕೂಡ ಹೃತಿಕ್‌ರನ್ನು ಬಿಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಒಬ್ಬರಿಗೊಬ್ಬರು ವಿದಾಯ ಹೇಳುವಾಗ ಇಬ್ಬರೂ ಲಿಪ್ ಕಿಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
More