ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Lok Sabha Election 2024: ಶ್ರೀಮುರಳಿ, ವಿನೋದ್‌ ರಾಜ್‌ ವೋಟಿಂಗ್;‌ ಮತದಾನಕ್ಕೆ ಉತ್ಸಾಹ ತೋರಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು Video

Lok Sabha Election 2024: ಶ್ರೀಮುರಳಿ, ವಿನೋದ್‌ ರಾಜ್‌ ವೋಟಿಂಗ್;‌ ಮತದಾನಕ್ಕೆ ಉತ್ಸಾಹ ತೋರಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು VIDEO

Apr 26, 2024 02:21 PM IST Manjunath B Kotagunasi
twitter
Apr 26, 2024 02:21 PM IST
  • ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಉತ್ಸಾಹ ತೋರಿದ್ದಾರೆ. ಬೆಂಗಳೂರಿನಲ್ಲಿ ಶ್ರೀಮುರುಳಿ, ರವಿಶಂಕರ್ ಗೌಡ, ವಿನೋದ್ ರಾಜ್ ಹಾಗೂ ನಟಿ ರಾಗಿಣಿ ಸರತಿ ಸಾಲಿನಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಈ ವೇಳೆ ಮಾತನಾಡಿದ ನಟರು ಮತದಾನದ ಮಹತ್ವವನ್ನು ವಿವರಿಸಿದರು.
More