The Kerala Story | ಬರ್ತ್‌ಡೇ ನಿಮಿತ್ತ ಶಿವನೆದುರು ಶಿವ ತಾಂಡವ ಸ್ತ್ರೋತ್ರ ಪಠಿಸಿದ ಅದಾ ಶರ್ಮಾ VIDEO-mollywood movie news the kerala story actress adah sharma recited shiva tandava stotram malayalam news mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  The Kerala Story | ಬರ್ತ್‌ಡೇ ನಿಮಿತ್ತ ಶಿವನೆದುರು ಶಿವ ತಾಂಡವ ಸ್ತ್ರೋತ್ರ ಪಠಿಸಿದ ಅದಾ ಶರ್ಮಾ Video

The Kerala Story | ಬರ್ತ್‌ಡೇ ನಿಮಿತ್ತ ಶಿವನೆದುರು ಶಿವ ತಾಂಡವ ಸ್ತ್ರೋತ್ರ ಪಠಿಸಿದ ಅದಾ ಶರ್ಮಾ VIDEO

May 11, 2023 12:38 PM IST Manjunath B Kotagunasi
twitter
May 11, 2023 12:38 PM IST

  • ಅದಾ ಶರ್ಮಾ ನಟನೆಯ ದಿ ಕೇರಳ ಸ್ಟೋರಿ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿದೆ. ಈ ನಡುವೆ ಬಾಕ್ಸ್‌ ಆಫೀಸ್‌ನಲ್ಲಿ 60 ಕೋಟಿ ಕಮಾಯಿಯನ್ನೂ ಮಾಡಿದೆ. ಹೀಗಿರುವಾಗಲೇ ಸಿನಿಮಾ ಯಶಸ್ಸು ಪಡೆಯುತ್ತಿದ್ದಂತೆ, ಶಿವನೆದುರು ಕುಳಿತು ಶಿವ ತಾಂಡವ ಸ್ತ್ರೋತ್ರ ಪಠಿಸಿದ್ದಾರೆ ಅದಾ ಶರ್ಮಾ. ಅಷ್ಟೇ ಅಲ್ಲ ಇಂದು (ಮೇ 11) ಅದಾ ಶರ್ಮಾ ಬರ್ತ್‌ಡೇ ಸಹ ಹೌದು.

More