ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dwarakish Death: ದ್ವಾರಕೀಶ್‌ಗೆ ಅಂತಿಮ ನಮನ; ಭಾವುಕರಾದ ಕಿಚ್ಚ ಸುದೀಪ್, ಸುಧಾರಾಣಿ, ರಾಘಣ್ಣ Video

Dwarakish Death: ದ್ವಾರಕೀಶ್‌ಗೆ ಅಂತಿಮ ನಮನ; ಭಾವುಕರಾದ ಕಿಚ್ಚ ಸುದೀಪ್, ಸುಧಾರಾಣಿ, ರಾಘಣ್ಣ VIDEO

Apr 17, 2024 05:22 PM IST Manjunath B Kotagunasi
twitter
Apr 17, 2024 05:22 PM IST
  • ಹೃದಯಾಘಾತದಿಂದ ನಿಧನರಾದ ದ್ವಾರಕೀಶ್ ಅವರಿಗೆ ಸ್ಯಾಂಡಲ್ವುಡ್ ಸಿನಿಮಾ ಮಂದಿ ಕಂಬನಿ ಮಿಡಿದಿದೆ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ದೊಡ್ಡ ಕೊಡುಗೆ ನೀಡಿರುವ ದ್ವಾರಕೀಶ್ ಅವರಿಗೆ ಕಿಚ್ಚ ಸುದೀಪ್, ಸುಧಾರಾಣಿ ಹಾಗೂ ರಾಘವೇಂದ್ರ ರಾಜ್ ಕುಮಾರ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ದ್ವಾರಕೀಶ್ ಅವರ ಕೊಡುಗೆಗಳು, ಸಾಧನೆಗಳು ಕನ್ನಡ ಸಿನಿರಂಗದಲ್ಲಿ ಚಿರಸ್ಥಾಯಿ ಎಂದಿದ್ದಾರೆ.
More