ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dwarakish Death: ಕೈ ನೋವಿನ ನಡುವೆಯೂ ಹಿರಿಯ ನಟ ದ್ವಾರಕೀಶ್‌ಗೆ ಅಂತಿಮ ನಮನ ಸಲ್ಲಿಸಿದ ನಟ ದರ್ಶನ್‌ Video

Dwarakish Death: ಕೈ ನೋವಿನ ನಡುವೆಯೂ ಹಿರಿಯ ನಟ ದ್ವಾರಕೀಶ್‌ಗೆ ಅಂತಿಮ ನಮನ ಸಲ್ಲಿಸಿದ ನಟ ದರ್ಶನ್‌ VIDEO

Apr 17, 2024 10:56 AM IST Manjunath B Kotagunasi
twitter
Apr 17, 2024 10:56 AM IST
  • Dwarakish Death: ನಟ, ನಿರ್ಮಾಪಕ ಹಾಗೂ ನಿರ್ದೇಶಕ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದ ನಟ ದ್ವಾರಕೀಶ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಇನ್ನು ದ್ವಾರಕೀಶ್ ಅಂತಿಮ ದರ್ಶನಕ್ಕೆ ಕೈ ನೋವಿನ ನಡುವೆಯೂ ಆಗಮಿಸಿ ದ್ವಾರಕೀಶ್‌ ಅವರಿಗೆ ನಮನ ಸಲ್ಲಿಸಿದ್ದಾರೆ ನಟ ದರ್ಶನ್.
More