Diabetes Five Best and Worst Fruits: ಮಧುಮೇಹದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಹಣ್ಣುಗಳನ್ನು ತಿನ್ನುವುದು ದೊಡ್ಡ ಅಪಾಯ!
Jan 19, 2023 01:23 PM IST
ಮಧುಮೇಹ ತಿನ್ನುವುದು ಮತ್ತು ಕುಡಿಯುವ ವಿಚಾರದಲ್ಲಿ ನಿಮಗೆ ಸಾವಿರಾರು ನಿರ್ಬಂಧಗಳನ್ನು ಹೇರುತ್ತದೆ. ಹಣ್ಣುಗಳನ್ನು ತಿನ್ನುವಾಗಲೂ ಕೂಡ ಈ ನಿಷೇಧವನ್ನು ಗಮನಿಸುವುದು ಉತ್ತಮ. ಕೆಲವು ಹಣ್ಣುಗಳು ಮಧುಮೇಹ ರೋಗಿಗಳಿಗೆ ಮತ್ತಷ್ಟು ತೊಂದರೆಯನ್ನು ಕೊಡಬಹುದು. ಈ ಕುರಿತು ಇಲ್ಲಿದೆ ಮಾಹಿತಿ..
- ಮಧುಮೇಹ ತಿನ್ನುವುದು ಮತ್ತು ಕುಡಿಯುವ ವಿಚಾರದಲ್ಲಿ ನಿಮಗೆ ಸಾವಿರಾರು ನಿರ್ಬಂಧಗಳನ್ನು ಹೇರುತ್ತದೆ. ಹಣ್ಣುಗಳನ್ನು ತಿನ್ನುವಾಗಲೂ ಕೂಡ ಈ ನಿಷೇಧವನ್ನು ಗಮನಿಸುವುದು ಉತ್ತಮ. ಕೆಲವು ಹಣ್ಣುಗಳು ಮಧುಮೇಹ ರೋಗಿಗಳಿಗೆ ಮತ್ತಷ್ಟು ತೊಂದರೆಯನ್ನು ಕೊಡಬಹುದು. ಈ ಕುರಿತು ಇಲ್ಲಿದೆ ಮಾಹಿತಿ..