logo
ಕನ್ನಡ ಸುದ್ದಿ  /  Photo Gallery  /  Tokay Gecko Lizard: 5 Arrested After Rare Tokay Gecko Lizard, Cough Syrups Seized In Purnea Bihar

Tokay Gecko lizard: ವಿರಳ ಟೋಕೇ ಗೆಕ್ಕೊ ಹಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಐವರ ಬಂಧನ; ಈ ಹಲ್ಲಿಗೇಕಿಷ್ಟು ಬೇಡಿಕೆ? ಇಲ್ಲಿದೆ ಫೋಟೋ ವರದಿ

Dec 01, 2022 10:36 AM IST

Tokay Gecko lizard: ಬಿಹಾರದ ಪೂರ್ನಿಯಾ ಜಿಲ್ಲೆಯ ಬೈಸಿ ವಿಭಾಗದಲ್ಲಿ ಪೊಲೀಸರು ಐವರನ್ನು ನಿನ್ನೆ ಬಂಧಿಸಿದ್ದಾರೆ. ಅವರು ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಟೋಕೇ ಗೆಕ್ಕೊ ಹಲ್ಲಿ ಮತ್ತು 50 ಪ್ಯಾಕೆಟ್‌ಗಳ ನಿಷೇಧಿತ ಕೊಡೈನ್ ಮಿಶ್ರಣ ಕೆಮ್ಮು ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಪರೂಪದ ಟೋಕೇ ಗೆಕ್ಕೋ ಹಲ್ಲಿ ಕುರಿತ ಇನ್ನಷ್ಟು ಚಿತ್ರ ಮಾಹಿತಿ ಇಲ್ಲಿದೆ. 

ಬಿಹಾರ ಪೊಲೀಸರು ಪೂರ್ನಿಯಾ ಜಿಲ್ಲೆಯ ಬೈಸಿ ವಿಭಾಗದಲ್ಲಿ ಪೊಲೀಸರು ಐವರನ್ನು ನಿನ್ನೆ ಬಂಧಿಸಿದ್ದಾರೆ. ಅವರು ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಟೋಕೇ ಗೆಕ್ಕೊ ಹಲ್ಲಿ ಮತ್ತು 50 ಪ್ಯಾಕೆಟ್‌ಗಳ ನಿಷೇಧಿತ ಕೊಡೈನ್ ಮಿಶ್ರಣ ಕೆಮ್ಮು ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಟೋಕೇ ಗೆಕ್ಕೋ ಹಲ್ಲಿ ಕುರಿತ ಇನ್ನಷ್ಟು ಸಚಿತ್ರ ಮಾಹಿತಿ ಇಲ್ಲಿದೆ. 
(1 / 3)
ಬಿಹಾರ ಪೊಲೀಸರು ಪೂರ್ನಿಯಾ ಜಿಲ್ಲೆಯ ಬೈಸಿ ವಿಭಾಗದಲ್ಲಿ ಪೊಲೀಸರು ಐವರನ್ನು ನಿನ್ನೆ ಬಂಧಿಸಿದ್ದಾರೆ. ಅವರು ಕಳ್ಳಸಾಗಣೆ ಮಾಡುತ್ತಿದ್ದ ಅಪರೂಪದ ಟೋಕೇ ಗೆಕ್ಕೊ ಹಲ್ಲಿ ಮತ್ತು 50 ಪ್ಯಾಕೆಟ್‌ಗಳ ನಿಷೇಧಿತ ಕೊಡೈನ್ ಮಿಶ್ರಣ ಕೆಮ್ಮು ಸಿರಪ್ ಅನ್ನು ವಶಪಡಿಸಿಕೊಂಡಿದ್ದಾರೆ. ಟೋಕೇ ಗೆಕ್ಕೋ ಹಲ್ಲಿ ಕುರಿತ ಇನ್ನಷ್ಟು ಸಚಿತ್ರ ಮಾಹಿತಿ ಇಲ್ಲಿದೆ. (PTI)
ಭಾರತದಲ್ಲಿ ಇದರ ಮಾರಾಟ ನಿಷೇಧಿಸಲ್ಪಟ್ಟಿದೆ. ಆದಾಗ್ಯೂ, ಈಶಾನ್ಯ ರಾಜ್ಯಗಳಲ್ಲಿ ಇದರ ಕಳ್ಳಸಾಗಣೆ, ಮಾರಾಟ ಅವ್ಯಾಹತವಾಗಿ ಸಾಗಿದೆ. ಇದು ಏಷ್ಯಾ ಮತ್ತು ಕೆಲವು ಪೆಸಿಫಿಕ್‌ ಪ್ರಾಂತ್ಯಗಳಲ್ಲಿ ಕಾಣಸಿಗುವ ವಿರಳ ಹಲ್ಲಿ. ಈಶಾನ್ಯ ಭಾರತ, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶ; ಥೈಲ್ಯಾಂಡ್, ಫಿಲಿಪೈನ್ಸ್, ಮಲೇಷಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆಗ್ನೇಯ ಏಷ್ಯಾದಾದ್ಯಂತ; ಮತ್ತು ಪಶ್ಚಿಮ ನ್ಯೂ ಗಿನಿಯಾದಲ್ಲಿ ಈ ಜಾತಿ ಹಲ್ಲಿಗಳು ಹೆಚ್ಚಿವೆ. ಮಳೆಕಾಡು ಪ್ರದೇಶ ಇವುಗಳ ಮೂಲ ಆವಾಸ ಸ್ಥಾನ. 
(2 / 3)

ಚೀನಾದಲ್ಲಿ ಇದನ್ನು ಔಷಧಕ್ಕೆ ಬಳಸುತ್ತಾರೆ. ಹೀಗಾಗಿ ಇದು ಅಪಾಯದಂಚಿಗೆ ತಳ್ಳಲ್ಪಟ್ಟಿದೆ. ಕಳ್ಳಸಾಗಣೆ ಹೆಚ್ಚಾಗಿದೆ. ಎಚ್‌ಐವಿಯನ್ನು ಗುಣಪಡಿಸುತ್ತದೆ ಎಂಬ ವದಂತಿ ಕಾರಣ, ಇವುಗಳ ಬೇಟೆ ಮತ್ತು ಕಳ್ಳಸಾಗಣೆ ಹೆಚ್ಚಾಗಿದೆ ಎಂಬ ಅಂಶ ವಿಕಿಪೀಡಿಯಾದಲ್ಲಿ ಗಮನಸೆಳೆದಿದೆ. 
(3 / 3)

    ಹಂಚಿಕೊಳ್ಳಲು ಲೇಖನಗಳು