Honey for Glowing Skin: ಇದು ಶುಭಕಾರ್ಯಗಳ ಸೀಸನ್; ಹೊಳೆಯುವ ತ್ವಚೆಗಾಗಿ ಜೇನುತುಪ್ಪ ಬಳಸಿ
Nov 30, 2022 10:19 PM IST
Honey for Glowing Skin: ಈಗ ಮದುವೆಯ ಸೀಸನ್. ಮೇಲಿಂದ ಮೇಲೆ ಶುಭಕಾರ್ಯಗಳ ಕರೆಯೋಲೆ ನಿಮಗೂ ಬರಬಹುದು. ಮದುವೆ ಸೇರಿದಂತೆ ಪಾರ್ಟಿಯಲ್ಲಿ ಪಾಲ್ಗೊಳ್ಳುವವರ ನಡುವೆ ನೀವು ಎದ್ದು ಕಾಣಲು ನಿಮ್ಮ ತ್ವಚೆಗೆ ಜೇನುತುಪ್ಪವನ್ನು ಬಳಸಿ.
- Honey for Glowing Skin: ಈಗ ಮದುವೆಯ ಸೀಸನ್. ಮೇಲಿಂದ ಮೇಲೆ ಶುಭಕಾರ್ಯಗಳ ಕರೆಯೋಲೆ ನಿಮಗೂ ಬರಬಹುದು. ಮದುವೆ ಸೇರಿದಂತೆ ಪಾರ್ಟಿಯಲ್ಲಿ ಪಾಲ್ಗೊಳ್ಳುವವರ ನಡುವೆ ನೀವು ಎದ್ದು ಕಾಣಲು ನಿಮ್ಮ ತ್ವಚೆಗೆ ಜೇನುತುಪ್ಪವನ್ನು ಬಳಸಿ.