Rohini Nakshatra: ಕಷ್ಟದಲ್ಲೂ ಕುಗ್ಗದ ಮನಸ್ಥಿತಿ, ಹಣದ ವಿಚಾರದಲ್ಲಿ ಕ್ಲೀನ್ ಹ್ಯಾಂಡ್; ಈ ನಕ್ಷತ್ರದಲ್ಲಿ ಹುಟ್ಟಿದವರೇ ಹೀಗೆ
Jun 05, 2023 07:00 AM IST
Rohini Nakshatra: ಒಬ್ಬ ವ್ಯಕ್ತಿಯ ವಿಚಾರವನ್ನು ಕೇವಲ ನಕ್ಷತ್ರದಿಂದ ತಿಳಿಯಲು ಸಾಧ್ಯವಿಲ್ಲ. ಲಗ್ನ, ನವಾಂಶ, ಹುಟ್ಟಿರುವ ಸ್ಥಿತಿ ಇನ್ನೂ ಮುಂತಾದವು ತುಂಬ ಮುಖ್ಯವಾಗುತ್ತವೆ. ನಕ್ಷತ್ರದಿಂದಲೂ ಹತ್ತು ಹಲವು ವಿಚಾರಗಳು ತಿಳಿಯುತ್ತವೆ. ಇಲ್ಲಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರ ಗುಣಾವಗುಣಗಳ ಬಗ್ಗೆ ಜ್ಯೋತಿಷಿ ಎಚ್. ಎಸ್. ಸತೀಶ್ ವಿವರಿಸಿದ್ದಾರೆ.
- Rohini Nakshatra: ಒಬ್ಬ ವ್ಯಕ್ತಿಯ ವಿಚಾರವನ್ನು ಕೇವಲ ನಕ್ಷತ್ರದಿಂದ ತಿಳಿಯಲು ಸಾಧ್ಯವಿಲ್ಲ. ಲಗ್ನ, ನವಾಂಶ, ಹುಟ್ಟಿರುವ ಸ್ಥಿತಿ ಇನ್ನೂ ಮುಂತಾದವು ತುಂಬ ಮುಖ್ಯವಾಗುತ್ತವೆ. ನಕ್ಷತ್ರದಿಂದಲೂ ಹತ್ತು ಹಲವು ವಿಚಾರಗಳು ತಿಳಿಯುತ್ತವೆ. ಇಲ್ಲಿ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರ ಗುಣಾವಗುಣಗಳ ಬಗ್ಗೆ ಜ್ಯೋತಿಷಿ ಎಚ್. ಎಸ್. ಸತೀಶ್ ವಿವರಿಸಿದ್ದಾರೆ.