Costilest Player: ಒಂದೊಂದು ವಿಕೆಟ್ಗೂ ಕೋಟಿ ಕೋಟಿ ಸಂಭಾವನೆ ಪಡೆದ ಆಟಗಾರರು; ಇದರಲ್ಲಿ ಲೂಕಿ ಫರ್ಗ್ಯೂಸನ್ ಅತ್ಯಂತ ದುಬಾರಿ ಪ್ಲೇಯರ್
Jun 03, 2023 06:45 PM IST
ಐಪಿಎಲ್ 2023 ಸೀಸನ್ ಮುಗಿದಿದೆ. ಎಂದಿನಂತೆ ಕೋಟಿ ಕೋಟಿ ಪಡೆದ ಆಟಗಾರರು ಅಟ್ಟರ್ಫ್ಲಾಪ್ ಆಗಿದ್ದಾರೆ. ಅದರಲ್ಲೂ ಈ ಆಟಗಾರರು ತಾವು ಪಡೆದ ಕಬಳಿಸಿದ ಒಂದೊಂದು ವಿಕೆಟ್ಗೂ ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.
- ಐಪಿಎಲ್ 2023 ಸೀಸನ್ ಮುಗಿದಿದೆ. ಎಂದಿನಂತೆ ಕೋಟಿ ಕೋಟಿ ಪಡೆದ ಆಟಗಾರರು ಅಟ್ಟರ್ಫ್ಲಾಪ್ ಆಗಿದ್ದಾರೆ. ಅದರಲ್ಲೂ ಈ ಆಟಗಾರರು ತಾವು ಪಡೆದ ಕಬಳಿಸಿದ ಒಂದೊಂದು ವಿಕೆಟ್ಗೂ ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.