Jadeja Love Story: ಬೆಳೆದಿದ್ದು ಬಡತನ ಕುಟುಂಬದಿಂದ, ವಿವಾಹವಾಗಿದ್ದು ಆಗರ್ಭ ಶ್ರೀಮಂತನ ಮಗಳನ್ನು; ಇದು ಜಡೇಜಾ-ರಿವಾಬಾ ಲವ್ಸ್ಟೋರಿ
Jun 01, 2023 06:56 AM IST
ಐಪಿಎಲ್ನಲ್ಲಿ ಸಿಎಸ್ಕೆ ಚಾಂಪಿಯನ್ ಆಗುತ್ತಿದ್ದಂತೆ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವೇಳೆ ಎಲ್ಲರ ಗಮನ ಸೆಳೆದಿದ್ದು, ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರು. ಸೀರೆಯುಟ್ಟಿದ್ದ ರಿವಾಬಾರನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದರು. ಶ್ರೀಮಂತರಾದರೂ ಸಂಸ್ಕೃತಿ ಮರೆತಿಲ್ಲ ಎಂದು ಕೊಂಡಾಡಿದ್ದರು. ಜಡ್ಡು-ರಿವಾಬಾರದ್ದು ಪ್ರೇಮವಿವಾಹ ಎಂದು ನಿಮಗೆ ಗೊತ್ತಾ?
- ಐಪಿಎಲ್ನಲ್ಲಿ ಸಿಎಸ್ಕೆ ಚಾಂಪಿಯನ್ ಆಗುತ್ತಿದ್ದಂತೆ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವೇಳೆ ಎಲ್ಲರ ಗಮನ ಸೆಳೆದಿದ್ದು, ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರು. ಸೀರೆಯುಟ್ಟಿದ್ದ ರಿವಾಬಾರನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದರು. ಶ್ರೀಮಂತರಾದರೂ ಸಂಸ್ಕೃತಿ ಮರೆತಿಲ್ಲ ಎಂದು ಕೊಂಡಾಡಿದ್ದರು. ಜಡ್ಡು-ರಿವಾಬಾರದ್ದು ಪ್ರೇಮವಿವಾಹ ಎಂದು ನಿಮಗೆ ಗೊತ್ತಾ?