Hindu New Year Lucky Zodiacs: ಬ್ಯಾಂಕ್ ಬ್ಯಾಲೆನ್ಸ್ನಲ್ಲಿ ಅಚ್ಚರಿ!; ಹಿಂದೂ ಹೊಸ ವರ್ಷ ಯುಗಾದಿಯ ಆರಂಭದಲ್ಲಿ 4 ರಾಶಿಯವರಿಗೆ ಬಂಪರ್!
Mar 18, 2023 01:22 PM IST
Hindu New Year Lucky Zodiacs: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಇನ್ನೇನು ಹೆಚ್ಚು ದಿನಗಳು ಉಳಿದಿಲ್ಲ. ಜ್ಯೋತಿಷ್ಯದ ಪ್ರಕಾರ ಹಿಂದೂ ಹೊಸ ವರ್ಷವು ಇದೇ 22 ರಿಂದ ಪ್ರಾರಂಭವಾಗಲಿದೆ. ಆ ಸಮಯದಲ್ಲಿ ಎರಡು ರಾಜಯೋಗಗಳು ರೂಪುಗೊಳ್ಳಲಿವೆ. ಹಿಂದೂ ಹೊಸ ವರ್ಷದ ಆರಂಭದಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳಿಗೆ ಅದೃಷ್ಟ ಖುಲಾಯಿಸಲಿದೆ..
- Hindu New Year Lucky Zodiacs: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಇನ್ನೇನು ಹೆಚ್ಚು ದಿನಗಳು ಉಳಿದಿಲ್ಲ. ಜ್ಯೋತಿಷ್ಯದ ಪ್ರಕಾರ ಹಿಂದೂ ಹೊಸ ವರ್ಷವು ಇದೇ 22 ರಿಂದ ಪ್ರಾರಂಭವಾಗಲಿದೆ. ಆ ಸಮಯದಲ್ಲಿ ಎರಡು ರಾಜಯೋಗಗಳು ರೂಪುಗೊಳ್ಳಲಿವೆ. ಹಿಂದೂ ಹೊಸ ವರ್ಷದ ಆರಂಭದಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳಿಗೆ ಅದೃಷ್ಟ ಖುಲಾಯಿಸಲಿದೆ..