logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Simhapriya Wedding Pics: ವಸಿಷ್ಠ ಸಿಂಹ ಹರಿಪ್ರಿಯಾ ಮದುವೆಯ Exclusive ಫೋಟೋಸ್‌.. ಖುಷಿಯ ಜತೆ ಭಾವುಕ ಗಳಿಗೆ..

Simhapriya wedding Pics: ವಸಿಷ್ಠ ಸಿಂಹ ಹರಿಪ್ರಿಯಾ ಮದುವೆಯ EXCLUSIVE ಫೋಟೋಸ್‌.. ಖುಷಿಯ ಜತೆ ಭಾವುಕ ಗಳಿಗೆ..

Jan 28, 2023 02:08 PM IST

Simhapriya wedding Pics: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರವಷ್ಟೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ಕೆಲವು EXCLUSIVE ಫೋಟೋಸ್ ಝಲಕ್‌ ಇಲ್ಲಿದೆ..

  • Simhapriya wedding Pics: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರವಷ್ಟೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ಕೆಲವು EXCLUSIVE ಫೋಟೋಸ್ ಝಲಕ್‌ ಇಲ್ಲಿದೆ..
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಝಲಕ್
(1 / 17)
ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆ ಝಲಕ್(instagram/ @storiesby.rg)
ಖುಷಿಯ ಜತೆಗೆ ಭಾವುಕ ಗಳಿಗೆಗೆ ಸಾಕ್ಷಿಯಾದ ಸಿಂಹಪ್ರಿಯಾ ಮದುವೆ
(2 / 17)
ಖುಷಿಯ ಜತೆಗೆ ಭಾವುಕ ಗಳಿಗೆಗೆ ಸಾಕ್ಷಿಯಾದ ಸಿಂಹಪ್ರಿಯಾ ಮದುವೆ(instagram/ @storiesby.rg)
ಮೈಸೂರಿನಲ್ಲಿ ಗುರುವಾರ ನಡೆದ ಕಲ್ಯಾಣ
(3 / 17)
ಮೈಸೂರಿನಲ್ಲಿ ಗುರುವಾರ ನಡೆದ ಕಲ್ಯಾಣ(instagram/ @storiesby.rg)
ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಮದುವೆ
(4 / 17)
ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆದ ಮದುವೆ(instagram/ @storiesby.rg)
ಎರಡು ಕುಟುಂಬದ ಸಮ್ಮುಖದಲ್ಲಿ ನಡೆದ ಅದ್ದೂರಿ ವಿವಾಹ
(5 / 17)
ಎರಡು ಕುಟುಂಬದ ಸಮ್ಮುಖದಲ್ಲಿ ನಡೆದ ಅದ್ದೂರಿ ವಿವಾಹ(instagram/ @storiesby.rg)
ಮದುವೆ ನಿಮಿತ್ತ ಸಿಂಗಾರಗೊಂಡ ಆಶ್ರಮ
(6 / 17)
ಮದುವೆ ನಿಮಿತ್ತ ಸಿಂಗಾರಗೊಂಡ ಆಶ್ರಮ(instagram/ @storiesby.rg)
ಈ ಖುಷಿಯ ಕ್ಷಣದ ವಿಡಿಯೋ ತುಣುಕನ್ನು ಹಂಚಿಕೊಂಡ ಜೋಡಿ
(7 / 17)
ಈ ಖುಷಿಯ ಕ್ಷಣದ ವಿಡಿಯೋ ತುಣುಕನ್ನು ಹಂಚಿಕೊಂಡ ಜೋಡಿ(instagram/ @storiesby.rg)
ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಮದುವೆ ಕಾರ್ಯದಲ್ಲಿ ಭಾಗಿ
(8 / 17)
ಸ್ಯಾಂಡಲ್‌ವುಡ್‌ನ ಹಲವು ಕಲಾವಿದರು ಮದುವೆ ಕಾರ್ಯದಲ್ಲಿ ಭಾಗಿ(instagram/ @storiesby.rg)
ಸಿನಿಮಾ ಮಾತ್ರವಲ್ಲದೆ ರಾಜಕಾರಣಿಗಳೂ ಸಹ ನವ ಜೋಡಿಗೆ ಹಾರೈಸಿ ಶುಭ ಕೋರಿದ್ದರು. 
(9 / 17)
ಸಿನಿಮಾ ಮಾತ್ರವಲ್ಲದೆ ರಾಜಕಾರಣಿಗಳೂ ಸಹ ನವ ಜೋಡಿಗೆ ಹಾರೈಸಿ ಶುಭ ಕೋರಿದ್ದರು. (instagram/ @storiesby.rg)
ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಹರಿಪ್ರಿಯಾ
(10 / 17)
ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಹರಿಪ್ರಿಯಾ(instagram/ @storiesby.rg)
ಹರಿಪ್ರಿಯಾ ವಸಿಷ್ಠ ದಂಪತಿ
(11 / 17)
ಹರಿಪ್ರಿಯಾ ವಸಿಷ್ಠ ದಂಪತಿ(instagram/ @storiesby.rg)
ಸಿಂಗಾರಗೊಂಡ ಕಲ್ಯಾಣ ಮಂಟಪ 
(12 / 17)
ಸಿಂಗಾರಗೊಂಡ ಕಲ್ಯಾಣ ಮಂಟಪ (instagram/ @storiesby.rg)
ಹರಿಪ್ರಿಯಾಗೆ ಮಾಂಗಲ್ಯಧಾರಣೆ ಮಾಡಿದ ವಸಿಷ್ಠ ಸಿಂಹ
(13 / 17)
ಹರಿಪ್ರಿಯಾಗೆ ಮಾಂಗಲ್ಯಧಾರಣೆ ಮಾಡಿದ ವಸಿಷ್ಠ ಸಿಂಹ(instagram/ @storiesby.rg)
ಮದುಮಗ ವಸಿಷ್ಠ ಸಿಂಹ
(14 / 17)
ಮದುಮಗ ವಸಿಷ್ಠ ಸಿಂಹ(instagram/ @storiesby.rg)
ತಾಳಿ ಕಟ್ಟುವ ಶುಭ ವೇಳೆ…
(15 / 17)
ತಾಳಿ ಕಟ್ಟುವ ಶುಭ ವೇಳೆ…(instagram/ @storiesby.rg)
ಕುಟುಂಬದ ಜತೆ ಹರಿಪ್ರಿಯಾ ಕಾಣಿಸಿದ್ದು ಹೀಗೆ
(16 / 17)
ಕುಟುಂಬದ ಜತೆ ಹರಿಪ್ರಿಯಾ ಕಾಣಿಸಿದ್ದು ಹೀಗೆ(instagram/ @storiesby.rg)
ಹರಿಪ್ರಿಯಾ ವಸಿಷ್ಠ ಸಿಂಹ ಮದುವೆ ಕ್ಷಣ
(17 / 17)
ಹರಿಪ್ರಿಯಾ ವಸಿಷ್ಠ ಸಿಂಹ ಮದುವೆ ಕ್ಷಣ(instagram/ @storiesby.rg)

    ಹಂಚಿಕೊಳ್ಳಲು ಲೇಖನಗಳು