Health Benefits of Smiling: ನಗು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.. ನಗುವಿನ ಆರೋಗ್ಯಕರ ಪ್ರಯೋಜನಗಳನ್ನು ತಿಳಿಯಿರಿ
Oct 07, 2022 06:39 PM IST
World Smile Day : ಇಂದು ವಿಶ್ವ ನಗು ದಿನ. ಎಷ್ಟೋ ಸಣ್ಣಪುಟ್ಟ ಕಾಯಿಲೆಗಳಿಗೆ ನಗುವೇ ಮದ್ದು ಎಂದರೆ ನೀವು ನಂಬಲೇಬೇಕು. ಕೆಲವೊಮ್ಮೆ ಕ್ಯಾನ್ಸರ್ನಂತಹ ದೊಡ್ಡ ಸಮಸ್ಯೆ ಉಳ್ಳವರು ಹೆಚ್ಚು ಕಾಲ ಬದುಕಲು ಸಹಕರಿಸುತ್ತದೆ ನಗು. ನಗುವಿನಿಂದ ಇರುವ ಆರೋಗ್ಯಕರ ಪ್ರಯೋಜನಗಳನ್ನು ನೋಡೋಣ ಬನ್ನಿ..
- World Smile Day : ಇಂದು ವಿಶ್ವ ನಗು ದಿನ. ಎಷ್ಟೋ ಸಣ್ಣಪುಟ್ಟ ಕಾಯಿಲೆಗಳಿಗೆ ನಗುವೇ ಮದ್ದು ಎಂದರೆ ನೀವು ನಂಬಲೇಬೇಕು. ಕೆಲವೊಮ್ಮೆ ಕ್ಯಾನ್ಸರ್ನಂತಹ ದೊಡ್ಡ ಸಮಸ್ಯೆ ಉಳ್ಳವರು ಹೆಚ್ಚು ಕಾಲ ಬದುಕಲು ಸಹಕರಿಸುತ್ತದೆ ನಗು. ನಗುವಿನಿಂದ ಇರುವ ಆರೋಗ್ಯಕರ ಪ್ರಯೋಜನಗಳನ್ನು ನೋಡೋಣ ಬನ್ನಿ..