Diet for good sleep: ತೃಪ್ತಿದಾಯಕ ನಿದ್ದೆಯಿಂದ ವಂಚಿತರಾಗಿದ್ದೀರಾ? ಹೀಗಿರಲಿ ನಿಮ್ಮ ನಿತ್ಯದ ಆಹಾರ ಕ್ರಮ
Jun 04, 2023 05:36 PM IST
Diet for good sleep: ಎಷ್ಟೋ ಮಂದಿಗೆ ಈ ರಾತ್ರಿ ಯಾಕಾದರೂ ಬರುತ್ತೋ ಅನ್ನೋ ಚಿಂತೆ. ಅದಕ್ಕೆ ಕಾರಣ; ಸರಿಯಾಗಿ ಆಗದ ನಿದ್ದೆ. ಆದರೆ, ಈ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ನಿದ್ದೆಯ ಗುಣಮಟ್ಟ ಸುಧಾರಿಸಲಿದೆ.
- Diet for good sleep: ಎಷ್ಟೋ ಮಂದಿಗೆ ಈ ರಾತ್ರಿ ಯಾಕಾದರೂ ಬರುತ್ತೋ ಅನ್ನೋ ಚಿಂತೆ. ಅದಕ್ಕೆ ಕಾರಣ; ಸರಿಯಾಗಿ ಆಗದ ನಿದ್ದೆ. ಆದರೆ, ಈ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ನಿದ್ದೆಯ ಗುಣಮಟ್ಟ ಸುಧಾರಿಸಲಿದೆ.