Mercedes EQB review: ಮರ್ಸಿಡಿಸ್ ಬೆಂಝ್ ಕಾರಿಗೆ ಇ-ಟಚ್, ಐಷಾರಾಮಿ ಎಲೆಕ್ಟ್ರಿಕ್ ಕಾರಿನ ಚಿತ್ರವಿಮರ್ಶೆ
Nov 30, 2022 12:04 PM IST
Mercedes EQB review: ದೇಶದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ನೂತನ ಇಕ್ಯುಬಿ ಎಸ್ಯುವಿಯನ್ನು ಲಾಂಚ್ ಮಾಡುವುದಾಗಿ ಅಧಿಕೃತವಾಗಿ ಮರ್ಸಿಡಿಸ್ ಬೆಂಝ್ ಪ್ರಕಟಿಸಿದೆ. ಈ ಕಾರಿನ ಟೆಸ್ಟ್ ಡ್ರೈವ್ ಅನ್ನು ಎಚ್ಟಿ ಆಟೋದ ಸವ್ಯಸಾಚಿ ದೇಶಗುಪ್ತ ಮಾಡಿದ್ದು, ಈ ಎಲೆಕ್ಟ್ರಿಕ್ ಕಾರು ಹೇಗಿದೆ ಎಂದು ನೋಡೋಣ ಬನ್ನಿ.
- Mercedes EQB review: ದೇಶದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ನೂತನ ಇಕ್ಯುಬಿ ಎಸ್ಯುವಿಯನ್ನು ಲಾಂಚ್ ಮಾಡುವುದಾಗಿ ಅಧಿಕೃತವಾಗಿ ಮರ್ಸಿಡಿಸ್ ಬೆಂಝ್ ಪ್ರಕಟಿಸಿದೆ. ಈ ಕಾರಿನ ಟೆಸ್ಟ್ ಡ್ರೈವ್ ಅನ್ನು ಎಚ್ಟಿ ಆಟೋದ ಸವ್ಯಸಾಚಿ ದೇಶಗುಪ್ತ ಮಾಡಿದ್ದು, ಈ ಎಲೆಕ್ಟ್ರಿಕ್ ಕಾರು ಹೇಗಿದೆ ಎಂದು ನೋಡೋಣ ಬನ್ನಿ.