Pakistan Inflation: ಪಾಕಿಸ್ತಾನದಲ್ಲಿ ಕೋಳಿ ಮಾಂಸದ ರೇಟ್ ಎಷ್ಟು ಗೊತ್ತಾ?: 'ಎ ಫೇಲ್ಡ್ ಸ್ಟೇಟ್' ಒಳಗೊಂದು ಸುತ್ತು..!
Jan 07, 2023 04:00 PM IST
ಪಾಕಿಸ್ತಾನದ ಆರ್ಥಿಕತೆ ಅಕ್ಷರಶ: ಮುಳುಗಿದ್ದು, ಹಣದುಬ್ಬರವು ಆಕಾಶವನ್ನು ಮುಟ್ಟಿದೆ. ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನವನ್ನು ಚುಂಬಿಸುತ್ತಿದ್ದು, ಸದಾ ಭಾರತದೊಂದಿಗೆ ವೈರತ್ವ ಬೆಳೆಸುವುದರಲ್ಲೇ ಕಾಲ ಕಳೆದ ಪಾಕಿಸ್ತಾನ ಇದೀಗ ಆರ್ಥಿಕವಾಗಿ ಅಕ್ಷರಶಃ ದಿವಾಳಿಯಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.
- ಪಾಕಿಸ್ತಾನದ ಆರ್ಥಿಕತೆ ಅಕ್ಷರಶ: ಮುಳುಗಿದ್ದು, ಹಣದುಬ್ಬರವು ಆಕಾಶವನ್ನು ಮುಟ್ಟಿದೆ. ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನವನ್ನು ಚುಂಬಿಸುತ್ತಿದ್ದು, ಸದಾ ಭಾರತದೊಂದಿಗೆ ವೈರತ್ವ ಬೆಳೆಸುವುದರಲ್ಲೇ ಕಾಲ ಕಳೆದ ಪಾಕಿಸ್ತಾನ ಇದೀಗ ಆರ್ಥಿಕವಾಗಿ ಅಕ್ಷರಶಃ ದಿವಾಳಿಯಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ.