logo
ಕನ್ನಡ ಸುದ್ದಿ  /  Photo Gallery  /  Pm Modi, Cm Bommai And Others Wished Oscar Winners

Oscar 2023: ಆಸ್ಕರ್‌ ವಿಜೇತರಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ... ಯಾರು ಏನಂದ್ರು?

Mar 13, 2023 02:40 PM IST

ಇಂದು ಭಾರತೀಯರು ಸಂಭ್ರಮ ಪಡುವ ದಿನ. 'ಆರ್‌ಆರ್‌ಆರ್‌' ಚಿತ್ರದ 'ನಾಟು ನಾಟು' ಹಾಡು ಹಾಗೂ 'ದಿ ಎಲಿಫೆಂಟ್‌ ವಿಸ್ಪರರ್ಸ್‌' ಸಾಕ್ಷ್ಯಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ದೊರೆತಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. 

ಇಂದು ಭಾರತೀಯರು ಸಂಭ್ರಮ ಪಡುವ ದಿನ. 'ಆರ್‌ಆರ್‌ಆರ್‌' ಚಿತ್ರದ 'ನಾಟು ನಾಟು' ಹಾಡು ಹಾಗೂ 'ದಿ ಎಲಿಫೆಂಟ್‌ ವಿಸ್ಪರರ್ಸ್‌' ಸಾಕ್ಷ್ಯಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ದೊರೆತಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. 
ಆಸ್ಕರ್‌ ವಿಜೇತರಿಗೆ ಜನ ಸಾಮಾನ್ಯರು, ಗಣ್ಯರಿಂದ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ನಟಿ ಅನುಷ್ಕಾ ಶೆಟ್ಟಿ, ಕ್ರಿಕೆಟಿಗರಾದ ವಿವಿಎಸ್‌ ಲಕ್ಷ್ಮಣ್‌, ಶಿಖರ್‌ ಧವನ್‌, ನಟ ಚಿರಂಜೀವಿ, ಮಹೇಶ್‌ ಬಾಬು ಸೇರಿದಂತೆ ಅನೇಕ ಮಂದಿ ಸೋಷಿಯಲ್‌ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. 
(1 / 19)
ಆಸ್ಕರ್‌ ವಿಜೇತರಿಗೆ ಜನ ಸಾಮಾನ್ಯರು, ಗಣ್ಯರಿಂದ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ, ನಟಿ ಅನುಷ್ಕಾ ಶೆಟ್ಟಿ, ಕ್ರಿಕೆಟಿಗರಾದ ವಿವಿಎಸ್‌ ಲಕ್ಷ್ಮಣ್‌, ಶಿಖರ್‌ ಧವನ್‌, ನಟ ಚಿರಂಜೀವಿ, ಮಹೇಶ್‌ ಬಾಬು ಸೇರಿದಂತೆ ಅನೇಕ ಮಂದಿ ಸೋಷಿಯಲ್‌ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. (PC : Twitter)
ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌, ಭಾನುವಾರವಷ್ಟೇ ಆರ್‌ಆರ್‌ಆರ್‌ ಚಿತ್ರಕ್ಕೆ ಆಸ್ಕರ್‌ ದೊರೆಯಲಿ ಎಂದು ಹಾರೈಸಿದ್ದರು. ಇಂದು ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 
(2 / 19)
ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌, ಭಾನುವಾರವಷ್ಟೇ ಆರ್‌ಆರ್‌ಆರ್‌ ಚಿತ್ರಕ್ಕೆ ಆಸ್ಕರ್‌ ದೊರೆಯಲಿ ಎಂದು ಹಾರೈಸಿದ್ದರು. ಇಂದು ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 
ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ತಮ್ಮ ಟ್ವಿಟ್ಟರ್‌ ಮೂಲಕ 'ಆರ್‌ಆರ್‌ಆರ್‌' ಚಿತ್ರತಂಡಕ್ಕೆ ವಿಶ್‌ ಮಾಡಿದ್ದಾರೆ. 
(3 / 19)
ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ತಮ್ಮ ಟ್ವಿಟ್ಟರ್‌ ಮೂಲಕ 'ಆರ್‌ಆರ್‌ಆರ್‌' ಚಿತ್ರತಂಡಕ್ಕೆ ವಿಶ್‌ ಮಾಡಿದ್ದಾರೆ. 
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿ 'ಆರ್‌ಆರ್‌ಆರ್‌'ಹಾಗೂ 'ದಿ ಎಲಿಫೆಂಟ್​ ವಿಸ್ಪರರ್ಸ್​' ತಂಡಕ್ಕೆ ಅಭಿನಂದನೆ ಹೇಳಿದ್ದಾರೆ. 
(4 / 19)
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿ 'ಆರ್‌ಆರ್‌ಆರ್‌'ಹಾಗೂ 'ದಿ ಎಲಿಫೆಂಟ್​ ವಿಸ್ಪರರ್ಸ್​' ತಂಡಕ್ಕೆ ಅಭಿನಂದನೆ ಹೇಳಿದ್ದಾರೆ. 
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಟ್ವೀಟ್
(5 / 19)
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಟ್ವೀಟ್
ಆಸ್ಕರ್‌ ವಿಜೇತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.
(6 / 19)
ಆಸ್ಕರ್‌ ವಿಜೇತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅಭಿನಂದನೆ ಸಲ್ಲಿಸಿದ್ದಾರೆ.
ಟಾಲಿವುಡ್‌ ಪ್ರಿನ್ಸ್‌ ಮಹೇಶ್‌ ಬಾಬು ಟ್ವೀಟ್
(7 / 19)
ಟಾಲಿವುಡ್‌ ಪ್ರಿನ್ಸ್‌ ಮಹೇಶ್‌ ಬಾಬು ಟ್ವೀಟ್
ಮೆಗಾಸ್ಟಾರ್‌ ಚಿರಂಜೀವಿ, ಆಸ್ಕರ್‌ ಪಡೆದ ಎರಡೂ ತಂಡಕ್ಕೆ ಟ್ವೀಟ್‌ ಮೂಲಕ ಕಂಗ್ರಾಜುಲೇಷನ್ಸ್‌ ಹೇಳಿದ್ದಾರೆ. 
(8 / 19)
ಮೆಗಾಸ್ಟಾರ್‌ ಚಿರಂಜೀವಿ, ಆಸ್ಕರ್‌ ಪಡೆದ ಎರಡೂ ತಂಡಕ್ಕೆ ಟ್ವೀಟ್‌ ಮೂಲಕ ಕಂಗ್ರಾಜುಲೇಷನ್ಸ್‌ ಹೇಳಿದ್ದಾರೆ. 
ತಮಿಳು ನಟ ಕಾರ್ತಿ ಟ್ವೀಟ್
(9 / 19)
ತಮಿಳು ನಟ ಕಾರ್ತಿ ಟ್ವೀಟ್
ಭಾರತದ ಪ್ರಧಾನಿ ನರೇಂದ್ರ ಮೋದಿ 'ಆರ್‌ಆರ್‌ಆರ್‌'‌ ಹಾಗೂ 'ದಿ ಎಲಿಫೆಂಟ್​ ವಿಸ್ಪರರ್ಸ್​'  ತಂಡಗಳಿಗೆ ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ್ದಾರೆ. 
(10 / 19)
ಭಾರತದ ಪ್ರಧಾನಿ ನರೇಂದ್ರ ಮೋದಿ 'ಆರ್‌ಆರ್‌ಆರ್‌'‌ ಹಾಗೂ 'ದಿ ಎಲಿಫೆಂಟ್​ ವಿಸ್ಪರರ್ಸ್​'  ತಂಡಗಳಿಗೆ ಟ್ವೀಟ್‌ ಮೂಲಕ ಅಭಿನಂದನೆ ತಿಳಿಸಿದ್ದಾರೆ. 
ಬಹುಭಾಷಾ ನಟ ಪ್ರಕಾಶ್‌ ರಾಜ್‌ ಟ್ವೀಟ್
(11 / 19)
ಬಹುಭಾಷಾ ನಟ ಪ್ರಕಾಶ್‌ ರಾಜ್‌ ಟ್ವೀಟ್
ಬಹುಭಾಷಾ ನಟಿ ನಭಾ ನಟೇಶ್‌ ಟ್ವೀಟ್
(12 / 19)
ಬಹುಭಾಷಾ ನಟಿ ನಭಾ ನಟೇಶ್‌ ಟ್ವೀಟ್
ಬಾಲಿವುಡ್‌ ನಟ ನೀಲ್‌ ನಿತಿನ್‌ ಮುಖೇಶ್
(13 / 19)
ಬಾಲಿವುಡ್‌ ನಟ ನೀಲ್‌ ನಿತಿನ್‌ ಮುಖೇಶ್
ಖ್ಯಾತ ಕ್ರಿಕೆಟಿಗ ಶಿಖರ್‌ ಧವನ್‌ ಆಸ್ಕರ್‌ ವಿನ್ನರ್ಸ್‌ಗೆ ವಿಶ್‌ ಮಾಡಿದ್ದಾರೆ. 
(14 / 19)
ಖ್ಯಾತ ಕ್ರಿಕೆಟಿಗ ಶಿಖರ್‌ ಧವನ್‌ ಆಸ್ಕರ್‌ ವಿನ್ನರ್ಸ್‌ಗೆ ವಿಶ್‌ ಮಾಡಿದ್ದಾರೆ. 
ವರುಣ್‌ ತೇಜ್‌ ಕೊನಿಡೇಲ ಟ್ವೀಟ್
(15 / 19)
ವರುಣ್‌ ತೇಜ್‌ ಕೊನಿಡೇಲ ಟ್ವೀಟ್
ಸಾಯಿ ಧರ್ಮ ತೇಜ್‌ ಟ್ವೀಟ್
(16 / 19)
ಸಾಯಿ ಧರ್ಮ ತೇಜ್‌ ಟ್ವೀಟ್
ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
(17 / 19)
ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಟ್ವೀಟ್
(18 / 19)
ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಟ್ವೀಟ್
ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಟ್ವೀಟ್
(19 / 19)
ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಟ್ವೀಟ್

    ಹಂಚಿಕೊಳ್ಳಲು ಲೇಖನಗಳು