Sobhita Dhulipala: ರೆಟ್ರೋ ಗುಂಗಲ್ಲಿ ಶೋಭಿತಾ ರಂಗು; ತೋಳಿಲ್ಲದ ರವಿಕೆ ಸೀರೆಯಲ್ಲಿ ಹಾಟ್ ನಟಿಯ ಹಾವ ಭಾವ
May 24, 2023 01:06 PM IST
Sobhita Dhulipala Photos: ಬಾಲಿವುಡ್ ಬೆಡಗಿ ಶೋಭಿತಾ ಧೂಳಿಪಾಲ ರೆಟ್ರೋ ಲುಕ್ನಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ. 70 -80ರ ದಶಕದಲ್ಲಿ ನಾಯಕಿಯರು ತೊಡುತ್ತಿದ್ದ ತೋಳಿಲ್ಲದ ರವಿಕೆ ಸೀರೆಯಲ್ಲಿ ಆಕರ್ಷಕವಾಗಿ ಫೋಟೋಶೂಟ್ ಮಾಡಿಸಿದ್ದಾರೆ.
- Sobhita Dhulipala Photos: ಬಾಲಿವುಡ್ ಬೆಡಗಿ ಶೋಭಿತಾ ಧೂಳಿಪಾಲ ರೆಟ್ರೋ ಲುಕ್ನಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ. 70 -80ರ ದಶಕದಲ್ಲಿ ನಾಯಕಿಯರು ತೊಡುತ್ತಿದ್ದ ತೋಳಿಲ್ಲದ ರವಿಕೆ ಸೀರೆಯಲ್ಲಿ ಆಕರ್ಷಕವಾಗಿ ಫೋಟೋಶೂಟ್ ಮಾಡಿಸಿದ್ದಾರೆ.