Turkey-Syria Earthquake: ಸ್ಮಶಾನದಂತಾದ ಟರ್ಕಿ-ಸಿರಿಯಾ: ಮೃತರ ಸಂಖ್ಯೆ 24,000ಕ್ಕೆ ಏರಿಕೆ.. PHOTOS
Feb 11, 2023 11:35 AM IST
ಭೂಕಂಪದ ಆಘಾತದಿಂದ ಹೊರಬರಲು ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಸುಂದರವಾಗಿದ್ದ ರಾಷ್ಟ್ರಗಳು ಈಗ ಸ್ಮಶಾನದಂತಾಗಿದೆ. ಮೃತರ ಸಂಖ್ಯೆ 24,000ಕ್ಕೆ ಏರಿಕೆಯಾಗಿದೆ. ಭೂಕಂಪದಿಂದ ಸಿರಿಯಾದಲ್ಲೇ 5.3 ಮಿಲಿಯನ್ (53 ಲಕ್ಷ) ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 80 ವರ್ಷಗಳ ಹಿಂದೆ, 1939 ರಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಲ್ಲಿ 33,000 ಜನರು ಸಾವನ್ನಪ್ಪಿದ್ದರು. ಇದೀಗ ಅಂತಹದ್ದೇ ದುಸ್ಥಿತಿ ಬಂದೊದಗಿದೆ.
- ಭೂಕಂಪದ ಆಘಾತದಿಂದ ಹೊರಬರಲು ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳಿಗೆ ಸಾಧ್ಯವಾಗುತ್ತಿಲ್ಲ. ಸುಂದರವಾಗಿದ್ದ ರಾಷ್ಟ್ರಗಳು ಈಗ ಸ್ಮಶಾನದಂತಾಗಿದೆ. ಮೃತರ ಸಂಖ್ಯೆ 24,000ಕ್ಕೆ ಏರಿಕೆಯಾಗಿದೆ. ಭೂಕಂಪದಿಂದ ಸಿರಿಯಾದಲ್ಲೇ 5.3 ಮಿಲಿಯನ್ (53 ಲಕ್ಷ) ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 80 ವರ್ಷಗಳ ಹಿಂದೆ, 1939 ರಲ್ಲಿ ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಲ್ಲಿ 33,000 ಜನರು ಸಾವನ್ನಪ್ಪಿದ್ದರು. ಇದೀಗ ಅಂತಹದ್ದೇ ದುಸ್ಥಿತಿ ಬಂದೊದಗಿದೆ.