Dinesh Karthik: ಮುರಳಿ ವಿಜಯ್ ಜೊತೆ ಮೊದಲ ಪತ್ನಿ ಪ್ರೇಮ್ ಕಹಾನಿ, ವಿಚ್ಛೇದನ; ಕುಗ್ಗಿ ಹೋಗಿದ್ದ ಡಿಕೆ ಬಾಳಿಗೆ ಬೆಳಕಾದ ದೀಪಿಕಾ ಪಳ್ಳಿಕಲ್
Jun 02, 2023 06:06 AM IST
ಟೀಮ್ ಇಂಡಿಯಾ ಹಾಗೂ ಆರ್ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿನ್ನೆ (ಜೂನ್ 1) ತಮ್ಮ ಜನ್ಮದಿನ ಆಚರಿಸಿಕೊಂಡರು. ಅವರು 38ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಮೊದಲ ಪತ್ನಿಯ ಜೊತೆ ಸಂಬಂಧ ಮುರಿದುಕೊಂಡದ್ದು ಹಾಗೂ 2ನೇ ಪತ್ನಿ ದೀಪಿಕಾ ಪಳ್ಳಿಕಲ್ ಅವರೊಂದಿಗೆ ಪ್ರೇಮಕಥೆಯನ್ನು ಈ ಮುಂದೆ ನೋಡೋಣ.
- ಟೀಮ್ ಇಂಡಿಯಾ ಹಾಗೂ ಆರ್ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿನ್ನೆ (ಜೂನ್ 1) ತಮ್ಮ ಜನ್ಮದಿನ ಆಚರಿಸಿಕೊಂಡರು. ಅವರು 38ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಮೊದಲ ಪತ್ನಿಯ ಜೊತೆ ಸಂಬಂಧ ಮುರಿದುಕೊಂಡದ್ದು ಹಾಗೂ 2ನೇ ಪತ್ನಿ ದೀಪಿಕಾ ಪಳ್ಳಿಕಲ್ ಅವರೊಂದಿಗೆ ಪ್ರೇಮಕಥೆಯನ್ನು ಈ ಮುಂದೆ ನೋಡೋಣ.