logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Naveen Ul Haq: ಕೊಹ್ಲಿ ಶತಕ ಸಿಡಿಸಿದ ಬಳಿಕ ಮಾವಿನ ಹಣ್ಣುಗಳು ರುಚಿ ಇರಲಿಲ್ಲವೆಂದ ಪಾಕ್​ ಪತ್ರಕರ್ತ; ಟ್ವಿಟರ್​ ಖಾತೆ​ ಬ್ಲಾಕ್ ಮಾಡಿದ ನವೀನ

Naveen Ul Haq: ಕೊಹ್ಲಿ ಶತಕ ಸಿಡಿಸಿದ ಬಳಿಕ ಮಾವಿನ ಹಣ್ಣುಗಳು ರುಚಿ ಇರಲಿಲ್ಲವೆಂದ ಪಾಕ್​ ಪತ್ರಕರ್ತ; ಟ್ವಿಟರ್​ ಖಾತೆ​ ಬ್ಲಾಕ್ ಮಾಡಿದ ನವೀನ

May 23, 2023 06:17 PM IST

ವಿರಾಟ್​ ಕೊಹ್ಲಿ ಮತ್ತು ನವೀನ್​ ಉಲ್​ ಹಕ್​​ ನಡುವಿನ ಸಂಘರ್ಷ ಇನ್ನೂ ಮುಂದುವರದಿದೆ. ಇದೇ ವಿಚಾರವಾಗಿ ನವೀನ್​, ಪಾಕಿಸ್ತಾನ ಪತ್ರಕರ್ತ ಫರೀದ್​ ಖಾನ್​ ಅವರ ಟ್ವೀಟ್​ ಅಕೌಂಟ್​ ಅನ್ನು ಬ್ಲಾಕ್​ ಮಾಡಿದ್ದಾರೆ.

  • ವಿರಾಟ್​ ಕೊಹ್ಲಿ ಮತ್ತು ನವೀನ್​ ಉಲ್​ ಹಕ್​​ ನಡುವಿನ ಸಂಘರ್ಷ ಇನ್ನೂ ಮುಂದುವರದಿದೆ. ಇದೇ ವಿಚಾರವಾಗಿ ನವೀನ್​, ಪಾಕಿಸ್ತಾನ ಪತ್ರಕರ್ತ ಫರೀದ್​ ಖಾನ್​ ಅವರ ಟ್ವೀಟ್​ ಅಕೌಂಟ್​ ಅನ್ನು ಬ್ಲಾಕ್​ ಮಾಡಿದ್ದಾರೆ.
16ನೇ ಆವೃತ್ತಿಯ ಐಪಿಎಲ್​ ಮುಗಿಯುತ್ತಾ ಬಂದರೂ ವಿರಾಟ್​ ಕೊಹ್ಲಿ-ನವೀನ್​ ಉಲ್​ ಹಕ್​ ವಿವಾದ ಕೊನೆಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಒಂದಲ್ಲ, ಒಂದು ವಿಷಯಕ್ಕೆ ಸದ್ದು ಮಾಡುತ್ತಲೇ ಇದೆ.
(1 / 8)

ನವೀನ್​ ಉಲ್​ ಹಕ್​ ಅವರು, ಕೊಹ್ಲಿ ಔಟಾದಾಗ, ಆರ್​ಸಿಬಿ ಪಂದ್ಯ ಸೋತಾತ ವಿಚಿತ್ರವಾಗಿ ಸಂಭ್ರಮಿಸುತ್ತಿದ್ದಾರೆ. ಕೊಹ್ಲಿ ಔಟಾದರೆ, ಮಾವಿನ ಹಣ್ಣುಗಳ ಸ್ಟೋರಿ ಹಾಕಿ ಕಿಂಡಲ್​ ಮಾಡಿದ್ದರು. ಗುಜರಾತ್​ ಎದುರು ಸೋತಾಗ ಕೆಣಕುವ ವಿಡಿಯೋ ಹಂಚಿಕೊಂಡಿದ್ದರು.
(2 / 8)

(3 / 8)

ಇದಕ್ಕೆ ಸಂಬಂಧಿಸಿ ಅಭಿಮಾನಿಗಳು, ಮೈದಾನದಲ್ಲಿ ನವೀನ್​ರನ್ನು ಪದೆ ಪದೇ ಕಾಲೆಳೆಯುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಅವರಷ್ಟೆ ಅಲ್ಲ, ಸ್ವಿಗ್ಗಿ ಸಂಸ್ಥೆಯೂ ಕಿಂಡಲ್​ ಮಾಡಿದ್ದೂ ಇದೆ. ಇದೀಗ ಪಾಕಿಸ್ತಾನ ಪತ್ರಕರ್ತನ ಸರದಿ.
(4 / 8)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೋತು ಐಪಿಎಲ್​​ ಲೀಗ್​ ಹಂತದಲ್ಲೇ ತನ್ನ ಅಭಿಯಾನ ಮುಗಿಸಿದೆ. ತಂಡದ ಆರಂಭಿಕ ಆಟಗಾರ ವಿರಾಟ್​ ಕೊಹ್ಲಿ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ತಂಡವನ್ನು ಪ್ಲೇ ಆಫ್​ ತಂಡಕ್ಕೇರುವಂತೆ ಮಾಡಲು ಭಾರಿ ಪ್ರಯತ್ನ ಮಾಡಿದರು.
(5 / 8)

ಇದರ ಬೆನ್ನಲ್ಲೇ ನವೀನ್​ ಉಲ್​ ಹಕ್​, ಪಾಕ್​ ಪತ್ರಕರ್ತನನ್ನು ಬ್ಲಾಕ್​ ಮಾಡಿದ್ದಾರೆ. ಈ ಬಗ್ಗೆ ಪೋಸ್ಟ್​ ಮಾಡಿರುವ ಫರೀದ್​ ಖಾನ್​, ನಾನೇನು ಅಂತ ತಪ್ಪು ಮಾಡಿದೆ ನವೀನ್. ನಾನು ನನ್ನ ಮಾವಿನ ಹಣ್ಣಿನ ಸ್ನಾಪ್​ ಅನ್ನು ಹಂಚಿಕೊಂಡಿದ್ದೇನೆ ಎಂದು ಬ್ಲಾಕ್​ ಮಾಡಿರುವ ಪೋಸ್ಟ್​ ಅನ್ನು ಶೇರ್​ ಮಾಡಿದ್ದಾರೆ.
(6 / 8)

ಸನ್​ರೈಸರ್ಸ್​ ಹೈದರಾಬಾದ್​​ ಎದುರಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ ನಂತರ ಪಾಕ್​ ಪತ್ರಕರ್ತ ಫರೀದ್ ಖಾನ್​, ಟ್ವೀಟ್​ ಮಾಡಿದ್ದರು. ಪಂದ್ಯದ ಫಲಿತಾಂಶದ ನಂತರ ನನ್ನ ಮಾವುಗಳು ಅಷ್ಟು ಸಿಹಿಯಾಗಿಲ್ಲ ಎಂದು ಕೊಹ್ಲಿ, ನವೀನ್​ ಉಲ್​ ಹಕ್​ಗೆ ಟ್ಯಾಗ್​ ಮಾಡಿದ್ದರು.
(7 / 8)

ಫರೀದ್​ ಖಾನ್​ ಅಕೌಂಟ್​ ಬ್ಲಾಕ್​ ಮಾಡಿದ ನವೀನ್​ ಉಲ್​ ಹಕ್​ 
(8 / 8)
ಫರೀದ್​ ಖಾನ್​ ಅಕೌಂಟ್​ ಬ್ಲಾಕ್​ ಮಾಡಿದ ನವೀನ್​ ಉಲ್​ ಹಕ್​ 

    ಹಂಚಿಕೊಳ್ಳಲು ಲೇಖನಗಳು