logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rcb Vs Dc, Wpl 2023: ಆಡಿದ ಎಲ್ಲಾ ಐದು ಪಂದ್ಯಗಳಲ್ಲೂ ಸೋಲು; ಈ ತಂಡಕ್ಕೆ ಏನಾಗಿದೆ?

RCB vs DC, WPL 2023: ಆಡಿದ ಎಲ್ಲಾ ಐದು ಪಂದ್ಯಗಳಲ್ಲೂ ಸೋಲು; ಈ ತಂಡಕ್ಕೆ ಏನಾಗಿದೆ?

Mar 14, 2023 09:30 AM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ(WPL) ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ಕೂಡಾ ಗೆಲ್ಲಲು ವಿಫಲವಾಗಿದೆ. ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್‌ಗಳಿಂದ ಸೋಲಿಸಿತು. ತಂಡವು ಟೂರ್ನಿಯ ಪ್ಲೇ ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ(WPL) ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯವನ್ನು ಕೂಡಾ ಗೆಲ್ಲಲು ವಿಫಲವಾಗಿದೆ. ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಆರು ವಿಕೆಟ್‌ಗಳಿಂದ ಸೋಲಿಸಿತು. ತಂಡವು ಟೂರ್ನಿಯ ಪ್ಲೇ ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
ಆರ್‌ಸಿಬಿ ನೀಡಿದ 151 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಆರು ವಿಕೆಟ್‌ಗಳಿಂದ ಮತ್ತು ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದಿತು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಐದನೇ ಸೋಲಿಗೆ ಶರಣಾಯಿತು. ನಾಯಕಿ ಸ್ಮೃತಿ ಮಂಧನ ಕಳಪೆ ಫಾರ್ಮ್‌ ಮತ್ತೆ ಮುಂದುವರೆಯಿತು. ಆದರೆ ಎಲ್ಲಿಸ್ ಪೆರ್ರಿ ರಿಚಾ ಘೋಷ್ ಡೆತ್‌ ಓವರ್‌ಗಳಲ್ಲಿ ಸ್ಫೋಟಕ ಆಟವಾಡಿದರು. ಪೆರ್ರಿ ಅರ್ಧ ಶತಕ ಗಳಿಸಿದರು. ಆದರೆ, ಡೆಲ್ಲಿ ತಂಡವು ಚಾಣಾಕ್ಷತನದಿಂದ ಆಡಿ ಕೊನೆಯ ಓವರ್‌ನಲ್ಲಿ ಗುರಿ ಬೆನ್ನತ್ತಿತು.
(1 / 5)
ಆರ್‌ಸಿಬಿ ನೀಡಿದ 151 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಆರು ವಿಕೆಟ್‌ಗಳಿಂದ ಮತ್ತು ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆದ್ದಿತು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಐದನೇ ಸೋಲಿಗೆ ಶರಣಾಯಿತು. ನಾಯಕಿ ಸ್ಮೃತಿ ಮಂಧನ ಕಳಪೆ ಫಾರ್ಮ್‌ ಮತ್ತೆ ಮುಂದುವರೆಯಿತು. ಆದರೆ ಎಲ್ಲಿಸ್ ಪೆರ್ರಿ ರಿಚಾ ಘೋಷ್ ಡೆತ್‌ ಓವರ್‌ಗಳಲ್ಲಿ ಸ್ಫೋಟಕ ಆಟವಾಡಿದರು. ಪೆರ್ರಿ ಅರ್ಧ ಶತಕ ಗಳಿಸಿದರು. ಆದರೆ, ಡೆಲ್ಲಿ ತಂಡವು ಚಾಣಾಕ್ಷತನದಿಂದ ಆಡಿ ಕೊನೆಯ ಓವರ್‌ನಲ್ಲಿ ಗುರಿ ಬೆನ್ನತ್ತಿತು.(AFP)
ಪೆರ್ರಿ 52 ಎಸೆತಗಳಲ್ಲಿ 67 ರನ್ ಗಳಿಸಿದರು
(2 / 5)
ಪೆರ್ರಿ 52 ಎಸೆತಗಳಲ್ಲಿ 67 ರನ್ ಗಳಿಸಿದರು(AFP)
ಡೆಲ್ಲಿ ತಂಡವು ಶಫಾಲಿ ವರ್ಮಾ ಅವರನ್ನು ಬೇಗನೆ ಕಳೆದುಕೊಂಡರೆ, ಕ್ಯಾಪ್ಟನ್ ಮೆಗ್ ಲ್ಯಾನಿಂಗ್‌ಗೆ ಆರ್ಭಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಲಿಸ್ ಕ್ಯಾಪ್ಸೆ ಉತ್ತಮ ಆಟವಾಡಿದರು.
(3 / 5)
ಡೆಲ್ಲಿ ತಂಡವು ಶಫಾಲಿ ವರ್ಮಾ ಅವರನ್ನು ಬೇಗನೆ ಕಳೆದುಕೊಂಡರೆ, ಕ್ಯಾಪ್ಟನ್ ಮೆಗ್ ಲ್ಯಾನಿಂಗ್‌ಗೆ ಆರ್ಭಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಲಿಸ್ ಕ್ಯಾಪ್ಸೆ ಉತ್ತಮ ಆಟವಾಡಿದರು.(PTI)
ಡೆಲ್ಲಿ ತಂಡದ ಮಧ್ಯಮ ಕ್ರಮಾಂಕವು ಆರ್‌ಸಿಬಿ ನೀಡಿದ ಗುರಿಯನ್ನು ಸುಲಭವಾಗಿ ಬೆನ್ನತ್ತಿತು.
(4 / 5)
ಡೆಲ್ಲಿ ತಂಡದ ಮಧ್ಯಮ ಕ್ರಮಾಂಕವು ಆರ್‌ಸಿಬಿ ನೀಡಿದ ಗುರಿಯನ್ನು ಸುಲಭವಾಗಿ ಬೆನ್ನತ್ತಿತು.(PTI)
ಜೆಸ್ ಜೊನಾಸ್ಸೆನ್ ಬೌಂಡರಿ ಬಾರಿಸುವುದರೊಂದಿಗೆ ಚೇಸಿಂಗ್‌ ಪೂರ್ಣಗೊಳಿಸಿದರು. ತಂಡವನ್ನು ಗೆಲ್ಲಿಸಿದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
(5 / 5)
ಜೆಸ್ ಜೊನಾಸ್ಸೆನ್ ಬೌಂಡರಿ ಬಾರಿಸುವುದರೊಂದಿಗೆ ಚೇಸಿಂಗ್‌ ಪೂರ್ಣಗೊಳಿಸಿದರು. ತಂಡವನ್ನು ಗೆಲ್ಲಿಸಿದ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.(AFP)

    ಹಂಚಿಕೊಳ್ಳಲು ಲೇಖನಗಳು