logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India Vs Australia 4th Test: ಮೂರನೇ ದಿನದಾಟದ ಪ್ರಮುಖ ಕ್ಷಣಗಳಿವು; ಗಿಲ್-ಕೊಹ್ಲಿ ಪ್ರಮುಖ ಆಕರ್ಷಣೆ

India vs Australia 4th Test: ಮೂರನೇ ದಿನದಾಟದ ಪ್ರಮುಖ ಕ್ಷಣಗಳಿವು; ಗಿಲ್-ಕೊಹ್ಲಿ ಪ್ರಮುಖ ಆಕರ್ಷಣೆ

Mar 11, 2023 08:02 PM IST

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಂದು, ಸ್ಟಂಪ್‌ ವೇಳೆಗ ಭಾರತ 99 ಓವರ್‌ಗಳಲ್ಲಿ 289/3 ಗಳಿಸಿದೆ. ಪಂದ್ಯದ ಪ್ರಮುಖ ಕ್ಷಣಗಳು ಹಾಗೂ ಫೋಟೋಗಳು ಇಲ್ಲಿವೆ.

  • ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಂದು, ಸ್ಟಂಪ್‌ ವೇಳೆಗ ಭಾರತ 99 ಓವರ್‌ಗಳಲ್ಲಿ 289/3 ಗಳಿಸಿದೆ. ಪಂದ್ಯದ ಪ್ರಮುಖ ಕ್ಷಣಗಳು ಹಾಗೂ ಫೋಟೋಗಳು ಇಲ್ಲಿವೆ.
3ನೇ ದಿನದಂದು ಭಾರತದ ಪರ ಶುಬ್ಮನ್ ಗಿಲ್‌ ಹಾಗೂ ಚೇತೇಶ್ವರ ಪೂಜಾರ ಬ್ಯಾಟಿಂಗ್ ಪುನರಾರಂಭಿಸಿದರು. ಊಟದ ನಂತರದ ಅವಧಿಯಲ್ಲಿ 42 ರನ್ ಗಳಿಸಿ ಔಟಾದರು.
(1 / 5)
3ನೇ ದಿನದಂದು ಭಾರತದ ಪರ ಶುಬ್ಮನ್ ಗಿಲ್‌ ಹಾಗೂ ಚೇತೇಶ್ವರ ಪೂಜಾರ ಬ್ಯಾಟಿಂಗ್ ಪುನರಾರಂಭಿಸಿದರು. ಊಟದ ನಂತರದ ಅವಧಿಯಲ್ಲಿ 42 ರನ್ ಗಳಿಸಿ ಔಟಾದರು.(ANI)
ಪೂಜಾರ ಔಟಾದ ನಂತರ, ಶುಬ್ಮನ್ ಗಿಲ್ ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟವಾಡಿದರು. ಅಂತಿಮ ಅವಧಿಯಲ್ಲಿ ನಾಥನ್ ಲಿಯಾನ್ ಎಸೆತದಲ್ಲಿ ಔಟಾಗುವ ಮೊದಲು ಗಿಲ್ 235 ಎಸೆತಗಳಲ್ಲಿ 128 ರನ್ ಗಳಿಸಿದರು.
(2 / 5)
ಪೂಜಾರ ಔಟಾದ ನಂತರ, ಶುಬ್ಮನ್ ಗಿಲ್ ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟವಾಡಿದರು. ಅಂತಿಮ ಅವಧಿಯಲ್ಲಿ ನಾಥನ್ ಲಿಯಾನ್ ಎಸೆತದಲ್ಲಿ ಔಟಾಗುವ ಮೊದಲು ಗಿಲ್ 235 ಎಸೆತಗಳಲ್ಲಿ 128 ರನ್ ಗಳಿಸಿದರು.(AP)
ದಿನದ ಅಂತಿಮ ಅವಧಿಯಲ್ಲಿ ವಿರಾಟ್ ಕೊಹ್ಲಿ 128 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು.
(3 / 5)
ದಿನದ ಅಂತಿಮ ಅವಧಿಯಲ್ಲಿ ವಿರಾಟ್ ಕೊಹ್ಲಿ 128 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ಅರ್ಧಶತಕ ಪೂರೈಸಿದರು.(AP)
ವಿರಾಟ್ ಕೊಹ್ಲಿ ಅಜೇಯ 59 ಮತ್ತು ರವೀಂದ್ರ ಜಡೇಜಾ ಅಜೇಯ 16 ರನ್‌ ಗಳಿಸಿ 4ನೇ ದಿನದಂದು ಬ್ಯಾಟಿಂಗ್ ಪುನರಾರಂಭಿಸಲಿದ್ದಾರೆ.
(4 / 5)
ವಿರಾಟ್ ಕೊಹ್ಲಿ ಅಜೇಯ 59 ಮತ್ತು ರವೀಂದ್ರ ಜಡೇಜಾ ಅಜೇಯ 16 ರನ್‌ ಗಳಿಸಿ 4ನೇ ದಿನದಂದು ಬ್ಯಾಟಿಂಗ್ ಪುನರಾರಂಭಿಸಲಿದ್ದಾರೆ.(PTI)
ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಅರ್ಧಶತಕ ಸಿಡಿಸಿದರು. ಇದು ಬರೋಬ್ಬರಿ 14 ತಿಂಗಳ ಬಳಿಕ ಅವರ ಬ್ಯಾಟ್‌ನಿಂದ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಬಂದ ಫಿಫ್ಟಿಯಾಗಿದೆ. 
(5 / 5)
ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಅರ್ಧಶತಕ ಸಿಡಿಸಿದರು. ಇದು ಬರೋಬ್ಬರಿ 14 ತಿಂಗಳ ಬಳಿಕ ಅವರ ಬ್ಯಾಟ್‌ನಿಂದ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಬಂದ ಫಿಫ್ಟಿಯಾಗಿದೆ. 

    ಹಂಚಿಕೊಳ್ಳಲು ಲೇಖನಗಳು