Ira Khan gets engaged: ಎಂಗೇಜ್ ಆದ ಆಮಿರ್ ಖಾನ್ ಪುತ್ರಿ.. ರಿಂಗ್ ಹಾಕಿ, ಲಿಪ್ ಕಿಸ್ ಮಾಡಿದ ನೂಪುರ್ ಶಿಖರೆ
Sep 23, 2022 07:22 PM IST
- ಕಳೆದೆರಡು ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಬಾಲಿವುಡ್ ನಟ ಆಮಿರ್ ಖಾನ್ ಪುತ್ರಿ ಇರಾ ಖಾನ್ ಹಾಗೂ ಸೈಕ್ಲಿಸ್ಟ್, ಸೆಲೆಬ್ರಿಟಿ ಫಿಟ್ನೆಸ್ ಟ್ರೈನರ್ ನೂಪುರ್ ಶಿಖರೆ ಇದೀಗ ಎಂಗೇಜ್ ಆಗಿದ್ದಾರೆ. ನೂಪುರ್ ಶಿಖರೆ ಅವರ ಸೈಕ್ಲಿಂಗ್ ಇವೆಂಟ್ನಲ್ಲಿ ಇರಾ ಭಾಗಿಯಾಗಿದ್ದರು. ಈ ವೇಳೆ ಇರಾ ಬೆರಳಿಗೆ ನೂಪುರ್ ರಿಂಗ್ ತೊಡಿಸಿದ್ದು, ಬಳಿಕ ಇಬ್ಬರೂ ಲಿಪ್ ಕಿಸ್ ಮಾಡಿದ್ದಾರೆ. ಈ ರೊಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.