logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Urfi Javed: ಇದ್ಯಾವ ವಿನ್ಯಾಸದ ಬಟ್ಟೆ ಧರಿಸಿದ್ದಾರೆ ಉರ್ಫಿ?

Urfi Javed: ಇದ್ಯಾವ ವಿನ್ಯಾಸದ ಬಟ್ಟೆ ಧರಿಸಿದ್ದಾರೆ ಉರ್ಫಿ?

Jan 28, 2023 01:29 PM IST

  • ತಮ್ಮ ಬಟ್ಟೆಯ ಮೂಲಕವೇ ಸದಾ ಸದ್ದು ಮಾಡುವ ಉರ್ಫಿ ಜಾವೇದ್, ಇದೀಗ ಕೋನ್‌ ಐಸ್‌ ಆಕಾರದ ಬ್ರಾಲೆಟ್‌ ಧರಿಸಿ ಫೋಟೋಕ್ಕೆ ಪೋಸ್‌ ನೀಡಿದ್ದಾರೆ. ನಟಿಯ ಈ ಹೊಸ ಅವತಾರಕ್ಕೆ ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.