logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Elephant Whisperers: ಇದು ಮರಿಯಾನೆ ಕುಸುಮಾಲೆ; ಮೈಸೂರಿನಲ್ಲೊಂದು ಎಲಿಫೆಂಟ್‌ ವಿಸ್ಪರರ್ಸ್‌ ಕಥೆ

Elephant Whisperers: ಇದು ಮರಿಯಾನೆ ಕುಸುಮಾಲೆ; ಮೈಸೂರಿನಲ್ಲೊಂದು ಎಲಿಫೆಂಟ್‌ ವಿಸ್ಪರರ್ಸ್‌ ಕಥೆ

May 30, 2023 01:33 PM IST

  • ಇತ್ತೀಚಿಗೆ ಆಸ್ಕರ್‌ ಪ್ರಶಸ್ತಿ ಪಡೆದ ಎಲೆಫೆಂಟ್‌ ವಿಸ್ಪರರ್ಸ್‌ ಚಿತ್ರ ಹೋಲುವ ಕಥೆ ಇದು. ಅಲ್ಲಿ ಬೊಮ್ಮನ್‌ ಹಾಗೂ ಬೆಳ್ಳಿ ರಘುವನ್ನುಆರೈಕೆ ಮಾಡಿದರೆ ಇಲ್ಲಿ ಕುಸುಮಾಲೆಯನ್ನು ನೋಡಿಕೊಳ್ಳುವಾತ ಸೋಮು. ಮೈಸೂರಿನಲ್ಲಿದ್ದಾರೆ ಈ ಅಪರೂಪದ ಒಡನಾಡಿಗಳು.. ಮೈಸೂರು ನಗರ ಹೊರವಲಯದಲ್ಲಿ ಕರ್ನಾಟಕ ಮೃಗಾಲಯ ಅಭಿವೃದ್ದಿ ಪ್ರಾಧಿಕಾರ ರೂಪಿಸಿರುವ ಕೂರ್ಗಳ್ಳಿ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಕುಸುಮಾಲೆ ಹಾಗೂ ಸೋಮುವಿನ ಪ್ರೀತಿ ಒಡನಾಟ, ತಾಯ್ತನದ ಖುಷಿಯನ್ನು ನೋಡುವುದೇ ಚಂದ.