logo
ಕನ್ನಡ ಸುದ್ದಿ  /  Video Gallery  /  Bollywood Actor Sanjay Dutt Joins The Shooting Set Of Dhruva Sarja Kd

Sanjay Dutt: ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಸಂಜಯ್‌ ದತ್‌ ಎಂಟ್ರಿ ಹೇಗಿತ್ತು ನೋಡಿ!

Jan 31, 2023 01:22 PM IST

  • ಬೆಂಗಳೂರಿನಲ್ಲಿ ಜೋಗಿ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾ ಶೂಟಿಂಗ್‌ ನಡೆಯುತ್ತಿದೆ. ಇದೀಗ ಈ ಚಿತ್ರಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ ಆಗಮಿಸಿದ್ದಾರೆ. ಇನ್ನೇನು ಶೀಘ್ರದಲ್ಲಿ ಅವರ ಪಾತ್ರದ ಬಗ್ಗೆ ಮಾಹಿತಿ ಹೊರಬೀಳಲಿದೆ.