logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Shilpa Shetty: ಹೆಣ್ಣಾಗಲೆಂದು ದುರ್ಗೆ ಬಳಿ ಶಿಲ್ಪಾ ಶೆಟ್ಟಿ ಬೇಡಿಕೆ; ಇಷ್ಟಾರ್ಥ ಈಡೇರಿದ್ದಕ್ಕೆ ಕಟೀಲಿಗೆ ಆಗಮಿಸಿ ಹರಕೆ ತೀರಿಸಿದ ನಟಿ Video

Shilpa Shetty: ಹೆಣ್ಣಾಗಲೆಂದು ದುರ್ಗೆ ಬಳಿ ಶಿಲ್ಪಾ ಶೆಟ್ಟಿ ಬೇಡಿಕೆ; ಇಷ್ಟಾರ್ಥ ಈಡೇರಿದ್ದಕ್ಕೆ ಕಟೀಲಿಗೆ ಆಗಮಿಸಿ ಹರಕೆ ತೀರಿಸಿದ ನಟಿ VIDEO

Apr 23, 2023 12:33 PM IST

  • ಬಾಲಿವುಡ್‌ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಮೂಲತಃ ಮಂಗಳೂರಿನವರು. ಆ ಕಾರಣಕ್ಕೆ ಆಗಾಗ ಮಂಗಳೂರಿಗೆ ಅವರ ಆಗಮನವಾಗುತ್ತಿರುತ್ತದೆ. ಕುಟುಂಬದೊಟ್ಟಿಗೆ ಬಂದು ವಿಶೇಷ ಸಮಯವನ್ನೂ ಕಳೆಯುತ್ತಿರುತ್ತಾರೆ. ಇದೀಗ ಪತಿ ರಾಜ್‌ ಕುಂದ್ರಾ (Raj kundra), ಸಹೋದರಿ ಶಮಿತಾ ಮತ್ತು ಮಕ್ಕಳೊಂದಿಗೆ ಕಟೀಲಿಗೆ ಭೇಟಿ ನೀಡಿದ್ದಾರೆ. ತಾಯಿ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.