logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Doll Image In Dosa: 'ದೋಸೆಯಲ್ಲಿ ಅರಳಿದ ಗೊಂಬೆ' ಒಮ್ಮೆ ಸವಿಯಬೇಕೆಂದ ನೆಟ್ಟಿಗರು

Doll image in dosa: 'ದೋಸೆಯಲ್ಲಿ ಅರಳಿದ ಗೊಂಬೆ' ಒಮ್ಮೆ ಸವಿಯಬೇಕೆಂದ ನೆಟ್ಟಿಗರು

Mar 05, 2023 05:03 PM IST

ದಕ್ಷಿಣ ಭಾರತದಲ್ಲಿ ಇಡ್ಲಿ-ವಡೆ, ದೋಸೆ ಸಖತ್ ಫೇಮಸ್. ಇನ್ನೂ ದೋಸೆಯಲ್ಲಿ ವೆರೈಟಿ ಇರುತ್ತೆ. ಮಸಾಲ ದೋಸೆ, ಆನಿಯನ್ ದೋಸೆ, ಬೆಣ್ಣೆ ದೋಸೆ ಹೀಗೆ 99 ವೆರೈಟಿ ದೋಸೆಗಳಿವೆ. ಆದ್ರೆ ರಸ್ತೆ ಬದಿಯ ಹೋಟೆಲ್ ನಲ್ಲಿ ವ್ಯಕ್ತಿಯೊರ್ವ ಮಾಡುವ ಗೊಂಬೆ ಆಕಾರದ ದೋಸೆಗೆ ಹಲವರು ಫಿದಾ ಆಗಿದ್ದಾರೆ. ಈತ ಆಹಾರ ಕಲಾವಿದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.