logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Leopard At Vijayanagara : ವಿಜಯನಗರ ಝೂನಲ್ಲಿ ಸ್ಪ್ರಿಂಕ್ಲೇರ್ ನೀರಿನ ಜೊತೆ ಚಿರತೆ ತುಂಟಾಟದ ವಿಡಿಯೋ ವೈರಲ್

Leopard at Vijayanagara : ವಿಜಯನಗರ ಝೂನಲ್ಲಿ ಸ್ಪ್ರಿಂಕ್ಲೇರ್ ನೀರಿನ ಜೊತೆ ಚಿರತೆ ತುಂಟಾಟದ ವಿಡಿಯೋ ವೈರಲ್

May 29, 2023 12:33 PM IST

ಬಿರು ಬೇಸಿಗೆಯ ಹೊಡೆತಕ್ಕೆ ಕೇವಲ ನಾವು ನೀವು ಮಾತ್ರವಲ್ಲ ಇಡೀ ಜೀವಸಂಕುಲವೇ ತತ್ತರಿಸಿವೆ. ಪ್ರಾಣಿಗಳು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದೊಂದಗಿದೆ. ಆದರೆ ಮೃಗಾಯಯದಲ್ಲಿರುವ ವನ್ಯಜೀವಿಗಳ ಬೇಸಿಗೆ ಬಿಸಿ ತಣಿಸಲು ಸ್ಪ್ರಿಂಕ್ಲೆರ್ ಗಳ ವ್ಯವಸ್ತೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಪ್ರಾಣಿ ಸಂಗ್ರಹಾಲಯದಲ್ಲೂ ಇಂತಹ ವ್ಯವಸ್ಥೆ ಮಾಡಲಾಗಿದ್ದು, ಬಿಸಿಲಿನಿಂದ ಬಳಲಿದ ಚಿರತೆ ಚಿಮ್ಮುವ ನೀರಿನೊಂದಿಗೆ ಆಟವಾಡುವ ದೃಶ್ಯ ವೈರಲ್ ಆಗಿದೆ.