logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Priyanka Chopra Daughter: ಎಷ್ಟು ಕ್ಯೂಟ್‌ ಆಗಿದ್ದಾಳೆ ನೋಡಿ ಪ್ರಿಯಾಂಕಾ ಚೋಪ್ರಾ ಪುತ್ರಿ!

Priyanka Chopra Daughter: ಎಷ್ಟು ಕ್ಯೂಟ್‌ ಆಗಿದ್ದಾಳೆ ನೋಡಿ ಪ್ರಿಯಾಂಕಾ ಚೋಪ್ರಾ ಪುತ್ರಿ!

Jan 31, 2023 03:59 PM IST

  • Priyanka Chopra Daughter: ನಿಕ್‌ ಜೋನಸ್‌ ಜತೆ ಮದುವೆಯಾದ ಬಳಿಕ ಅಮೆರಿಕದಲ್ಲಿಯೇ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಮಗಳೊಂದಿಗೆ ಸಂಭ್ರಮದ ದಿನಗಳನ್ನು ಕಳೆಯುತ್ತಿದ್ದಾರೆ. ಆದರೆ, ಮಗಳು ಹುಟ್ಟಿ ವರ್ಷವಾದರೂ ಪುಟಾಣಿಯ ಮುಖ ಮಾತ್ರ ರಿವೀಲ್‌ ಮಾಡಿರಲಿಲ್ಲ. ಇದೀಗ ಆ ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ.. ಇಲ್ಲಿದೆ ನೋಡಿ ಪುಟಾಣಿ ಮಾಲ್ತಿ ಮೇರಿ ಚೋಪ್ರಾಳ (Malti Marie Chopra) ವಿಡಿಯೋ..