logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Abhishek Aviva Wedding :ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ರಜನಿಕಾಂತ್, ಯಶ್, ಕಿಚ್ಚ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್

Abhishek Aviva Wedding :ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ರಜನಿಕಾಂತ್, ಯಶ್, ಕಿಚ್ಚ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್

Jun 05, 2023 06:37 PM IST

  • ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮದುವೆಗೆ ಬಹುತೇಕ ಸ್ಯಾಂಡಲ್ ವುಡ್ ಗಣ್ಯರೆಲ್ಲಾ ಆಗಮಿಸಿದ್ದು ವಿಶೇಷ. ರಾಕಿಂಗ್ ಸ್ಟಾರ್ ಯಶ್, ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್, ರಜನಿಕಾಂತ್, ಸುಹಾಸಿನಿ ಸೇರಿದಂತೆ ಹಲವು ಗಣ್ಯರ ದಂಡು ಆಗಮಿಸಿ ಆಶೀರ್ವದಿಸಿದರು. ತೆಲುಗು, ತಮಿಳು ಹಾಗೂ ಮಳಯಾಲಂ ಚಿತ್ರರಂಗದವರೂ ಕೂಡ ಆಗಮಿಸಿದ್ರು. ರಾಜಕಾರಣಿಗಳೂ ಮದುವೆ ಸಂಭ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.