logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Special Screening Of Kantara: ಜಿನೆವಾದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದರ್ಶನ ಕಂಡ ಕನ್ನಡದ ‘ಕಾಂತಾರ’ Video

Special Screening of kantara: ಜಿನೆವಾದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದರ್ಶನ ಕಂಡ ಕನ್ನಡದ ‘ಕಾಂತಾರ’ VIDEO

Mar 19, 2023 11:59 AM IST

  • ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಇತ್ತೀಚೆಷ್ಟೇ ಜಿನೆವಾದಲ್ಲಿ ವಿಶೇಷ ಪ್ರದರ್ಶನದ ಕಂಡಿದೆ. ಈ ಚಿತ್ರವನ್ನು ವಿಶ್ವದ ಸಾಕಷ್ಟು ಗಣ್ಯರು ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿನ ಸಂದೇಶವನ್ನು ಗ್ರಹಿಸಿ ನಿರ್ದೇಶಕರಿಗೆ ಶ್ಲಾಘಿಸಿದ್ದಾರೆ. ಆ ವಿಶೇಷ ಶೋನ ವಿಡಿಯೋ ಇಲ್ಲಿದೆ.