logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹನಿಮೂನ್‌ ಮೂಡ್‌ನಲ್ಲಿ ನರೇಶ್-‌ ಪವಿತ್ರಾ ಲೋಕೇಶ್‌!

ಹನಿಮೂನ್‌ ಮೂಡ್‌ನಲ್ಲಿ ನರೇಶ್-‌ ಪವಿತ್ರಾ ಲೋಕೇಶ್‌!

Mar 11, 2023 04:30 PM IST

  • ಕೆಲ ದಿನಗಳ ಹಿಂದಷ್ಟೇ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ಟಾಲಿವುಡ್‌ನ ಜೋಡಿ ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಇದೀಗ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ದೂರದ ದುಬೈಗೆ ತೆರಳಿರುವ ಈ ಜೋಡಿ, ಎಲ್ಲೆಂದರಲ್ಲಿ ಸುತ್ತಾಡುತ್ತ ಮೋಜು ಮಸ್ತಿಯಲ್ಲಿ ಮಿಂದೆದ್ದಿದೆ. ಈ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.