logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Viral Video: ಚಾಲಕನಿಲ್ಲದೇ ಏಕಾಏಕಿ ಶೋ ರೂಂಗೆ ನುಗ್ಗಿದ ಟ್ರ್ಯಾಕ್ಟರ್​..! ಬೆಚ್ಚಿಬಿದ್ದ ಸಿಬ್ಬಂದಿ

Viral Video: ಚಾಲಕನಿಲ್ಲದೇ ಏಕಾಏಕಿ ಶೋ ರೂಂಗೆ ನುಗ್ಗಿದ ಟ್ರ್ಯಾಕ್ಟರ್​..! ಬೆಚ್ಚಿಬಿದ್ದ ಸಿಬ್ಬಂದಿ

Mar 06, 2023 02:07 PM IST

  • ಚಪ್ಪಲಿ ಶೋ ರೂಮ್ಂ ಮುಂದೆ ಪಾರ್ಕಿಂಗ್​​ನಲ್ಲಿ ನಿಂತಿದ್ದ ಟ್ರ್ಯಾಕ್ಟರ್​​ವೊಂದು ಚಾಲಕನಿಲ್ಲದೇ ಏಕಾಏಕಿ ಶೋ ರೂಂಗೆ ನುಗ್ಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಶೋ ರೂಂನ ಗಾಜಿನ ಬಾಗಿಲು ಒಡೆದು ನುಗ್ಗಿದ ಟ್ರ್ಯಾಕ್ಟರ್​ ಕಂಡು ಶೋ ರೂಂ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.