Urfi Javed: 100 ಕೆಜಿಯ ಗೌನ್‌ ತೊಟ್ಟ ಉರ್ಫಿ ಜಾವೇದ್‌, ಕಾರಲ್ಲಿ ಆಗೋಲ್ಲ ಅಂತ ಟೆಂಪೊದಲ್ಲಿ ಬಂದ್ರಂತೆ; ದೊಡ್ಡವೇಷ ನೋಡಿ ಹೌಹಾರಿದ ಫ್ಯಾನ್ಸ್-bollywood news urfi javed 100 kg dress turns mumbai into met galas red carpet video viral pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Urfi Javed: 100 ಕೆಜಿಯ ಗೌನ್‌ ತೊಟ್ಟ ಉರ್ಫಿ ಜಾವೇದ್‌, ಕಾರಲ್ಲಿ ಆಗೋಲ್ಲ ಅಂತ ಟೆಂಪೊದಲ್ಲಿ ಬಂದ್ರಂತೆ; ದೊಡ್ಡವೇಷ ನೋಡಿ ಹೌಹಾರಿದ ಫ್ಯಾನ್ಸ್

Urfi Javed: 100 ಕೆಜಿಯ ಗೌನ್‌ ತೊಟ್ಟ ಉರ್ಫಿ ಜಾವೇದ್‌, ಕಾರಲ್ಲಿ ಆಗೋಲ್ಲ ಅಂತ ಟೆಂಪೊದಲ್ಲಿ ಬಂದ್ರಂತೆ; ದೊಡ್ಡವೇಷ ನೋಡಿ ಹೌಹಾರಿದ ಫ್ಯಾನ್ಸ್

  • Urfi Javed 100 Kg dress: ಬಾಲಿವುಡ್‌ ನಟಿ ಉರ್ಫಿ ಜಾವೇದ್‌ ಎಲ್ಲರಿಗೂ ಆಶ್ಚರ್ಯವಾಗುವಂತಹ ಉಡುಗೆ ತೊಟ್ಟು ಆಗಾಗ ಅಚ್ಚರಿಗೊಳಿಸುತ್ತಾರೆ. ಇದೀಗ ಇವರು ಉಟ್ಟಿರುವ ಉಡುಗೆ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಏಕೆಂದರೆ, ಈ ಡ್ರೆಸ್‌ ಸುಮಾರು 100 ಕೆ.ಜಿ. ತೂಕ ಹೊಂದಿದೆಯಂತೆ. ಈ ಹೊಸ ಉಡುಗೆ ಕುರಿತು ಹೆಚ್ಚಿನ ವಿವರ ಪಡೆಯೋಣ ಬನ್ನಿ.

ಉರ್ಫಿ ಜಾವೇದ್ 100 ಕೆಜಿ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿದ್ದಾರೆ, ಇದಕ್ಕಾಗಿ ಅವರು ಪೊಲೀಸರಿಂದ ಅನುಮತಿ ಪಡೆದಿದ್ದಾರೆ. ಈ ಫೋಟೋಗಳು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
icon

(1 / 8)

ಉರ್ಫಿ ಜಾವೇದ್ 100 ಕೆಜಿ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿದ್ದಾರೆ, ಇದಕ್ಕಾಗಿ ಅವರು ಪೊಲೀಸರಿಂದ ಅನುಮತಿ ಪಡೆದಿದ್ದಾರೆ. ಈ ಫೋಟೋಗಳು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಉರ್ಫಿ ಜಾವೇದ್‌ ಆಗಾಗ ಭಿನ್ನ ವಿಭಿನ್ನ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಟನೆಗಿಂತ ಸೋಷಿಯಲ್‌ ಮೀಡಿಯಾದ ಫೋಟೋಗಳ ವಿಷಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. 
icon

(2 / 8)

ಉರ್ಫಿ ಜಾವೇದ್‌ ಆಗಾಗ ಭಿನ್ನ ವಿಭಿನ್ನ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಟನೆಗಿಂತ ಸೋಷಿಯಲ್‌ ಮೀಡಿಯಾದ ಫೋಟೋಗಳ ವಿಷಯದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. 

ಈ ಉಡುಗೆಯಲ್ಲಿ ನೀಲಿ ಗೊಂಬೆಯಂತೆ ಪೋಸ್‌ ನೀಡಿದ್ದಾರೆ.
icon

(3 / 8)

ಈ ಉಡುಗೆಯಲ್ಲಿ ನೀಲಿ ಗೊಂಬೆಯಂತೆ ಪೋಸ್‌ ನೀಡಿದ್ದಾರೆ.

ಈ ಉಡುಪು ತುಂಬಾ ಭಾರ ಮತ್ತು ದೊಡ್ಡ ಗಾತ್ರದ್ದಾಗಿದೆ. ಈಕೆಯ ಸುತ್ತ ಅಭಿಮಾನಿಗಳು ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಇಂತಹ ಉಡುಗೆಯನ್ನು ಉಟ್ಟು ರೋಡ್‌ ಶೋ ಮಾಡಲು ಈಕೆ ಪೊಲೀಸರಿಂದ ಪರ್ಮಿಷನ್‌ ಪಡೆದಿದ್ದಾರಂತೆ.
icon

(4 / 8)

ಈ ಉಡುಪು ತುಂಬಾ ಭಾರ ಮತ್ತು ದೊಡ್ಡ ಗಾತ್ರದ್ದಾಗಿದೆ. ಈಕೆಯ ಸುತ್ತ ಅಭಿಮಾನಿಗಳು ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಇಂತಹ ಉಡುಗೆಯನ್ನು ಉಟ್ಟು ರೋಡ್‌ ಶೋ ಮಾಡಲು ಈಕೆ ಪೊಲೀಸರಿಂದ ಪರ್ಮಿಷನ್‌ ಪಡೆದಿದ್ದಾರಂತೆ.

ಈ ಉಡುಪಿಗೆ ತಕ್ಕಂತೆ ಕೇಶ ವಿನ್ಯಾಸ ಮಾಡಿದ್ದರು. ಎತ್ತರವಾದ ಸ್ಟ್ಯಾಂಡ್‌ನ ಮೇಲೆ ನಿಂತು ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.
icon

(5 / 8)

ಈ ಉಡುಪಿಗೆ ತಕ್ಕಂತೆ ಕೇಶ ವಿನ್ಯಾಸ ಮಾಡಿದ್ದರು. ಎತ್ತರವಾದ ಸ್ಟ್ಯಾಂಡ್‌ನ ಮೇಲೆ ನಿಂತು ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

ಫೋಟೋಶೂಟ್‌ ನಡೆಸುವ ಸ್ಥಳಕ್ಕೆ ಕಾರಿನಲ್ಲಿ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ಉಡುಪು ಅಷ್ಟು ದೊಡ್ಡದಾಗಿತ್ತು. ಟೆಂಪೊ ವಾಹನದಲ್ಲಿ ಇವರು ಆಗಮಿಸಿದರು.
icon

(6 / 8)

ಫೋಟೋಶೂಟ್‌ ನಡೆಸುವ ಸ್ಥಳಕ್ಕೆ ಕಾರಿನಲ್ಲಿ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಈ ಉಡುಪು ಅಷ್ಟು ದೊಡ್ಡದಾಗಿತ್ತು. ಟೆಂಪೊ ವಾಹನದಲ್ಲಿ ಇವರು ಆಗಮಿಸಿದರು.

ಈ ಉಡುಪಿನಲ್ಲಿ ಫೋಟೋಶೂಟ್ ಮಾಡಲು ಉರ್ಫಿ ಪೊಲೀಸರಿಂದ ವಿಶೇಷ ಅನುಮತಿ ಪಡೆದರು. 
icon

(7 / 8)

ಈ ಉಡುಪಿನಲ್ಲಿ ಫೋಟೋಶೂಟ್ ಮಾಡಲು ಉರ್ಫಿ ಪೊಲೀಸರಿಂದ ವಿಶೇಷ ಅನುಮತಿ ಪಡೆದರು. 

ಉರ್ಫಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.  ಉರ್ಫಿ ಹಲವಾರು ದಿನಗಳ ಬಳಿಕ ದೊಡ್ಡ ಉಡುಪು ಧರಿಸಿದ್ದಾರೆ. ಇತ್ತೀಚೆಗೆ ಪಾರದರ್ಶಕ ಉಡುಪು ಧರಿಸಿ ಸುದ್ದಿಯಲ್ಲಿದ್ದರು.
icon

(8 / 8)

ಉರ್ಫಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.  ಉರ್ಫಿ ಹಲವಾರು ದಿನಗಳ ಬಳಿಕ ದೊಡ್ಡ ಉಡುಪು ಧರಿಸಿದ್ದಾರೆ. ಇತ್ತೀಚೆಗೆ ಪಾರದರ್ಶಕ ಉಡುಪು ಧರಿಸಿ ಸುದ್ದಿಯಲ್ಲಿದ್ದರು.(Varinder Chawla)

ಇತರ ಗ್ಯಾಲರಿಗಳು