ಕನ್ನಡ ಸುದ್ದಿ  /  ಮನರಂಜನೆ  /  Malaika Arora Bedroom Secrets: ಅರ್ಜುನ್‌ ಕಪೂರ್‌‌ ಜತೆಗಿನ ರಾತ್ರಿಯ ಅನುಭವವನ್ನು ಮುಕ್ತವಾಗಿ ಹೇಳಿಕೊಂಡ ನಟಿ ಮಲೈಕಾ ಅರೋರಾ..

Malaika Arora bedroom secrets: ಅರ್ಜುನ್‌ ಕಪೂರ್‌‌ ಜತೆಗಿನ ರಾತ್ರಿಯ ಅನುಭವವನ್ನು ಮುಕ್ತವಾಗಿ ಹೇಳಿಕೊಂಡ ನಟಿ ಮಲೈಕಾ ಅರೋರಾ..

ಬಾಲಿವುಡ್‌ನ ಬೋಲ್ಡ್‌ ನಟಿ ಮಲೈಕಾ ಅರೋರಾ ಅರ್ಜುನ್‌ ಕಪೂರ್‌ ಜತೆಗಿನ ಬೆಡ್‌ರೂಮ್‌ ಸೀಕ್ರೆಟ್‌ ಬಿಚ್ಚಿಟ್ಟಿದ್ದಾರೆ. ಮುಕ್ತವಾಗಿ ಮಾತನಾಡಿದ್ದಾರೆ.

ಅರ್ಜುನ್‌ ಕಪೂರ್‌‌ ಜತೆಗಿನ ರಾತ್ರಿಯ ಅನುಭವವನ್ನು ಮುಕ್ತವಾಗಿ ಹೇಳಿಕೊಂಡ ನಟಿ ಮಲೈಕಾ ಅರೋರಾ..
ಅರ್ಜುನ್‌ ಕಪೂರ್‌‌ ಜತೆಗಿನ ರಾತ್ರಿಯ ಅನುಭವವನ್ನು ಮುಕ್ತವಾಗಿ ಹೇಳಿಕೊಂಡ ನಟಿ ಮಲೈಕಾ ಅರೋರಾ..

Malaika Arora bedroom secrets: ಬಾಲಿವುಡ್‌ ನಟಿ ಮಲೈಕಾ ಅರೋರಾ ಮತ್ತು ಅರ್ಜುನ್‌ ಕಪೂರ್‌ ನಡುವಿನ ಪ್ರೇಮ ಸಲ್ಲಾಪ ಶುರುವಾಗಿ ಕೆಲ ವರ್ಷಗಳೇ ಕಳೆದವು. ಹೋದಲ್ಲೆಲ್ಲ ಕೈ ಕೈ ಹಿಡಿದು ಸುತ್ತಾಡುವ ಈ ಜೋಡಿ, ಒಟ್ಟಿಗೆ ಪ್ರವಾಸದಲ್ಲಿಯೂ ಕಾಣಿಸಿಕೊಂಡು ಎಲ್ಲರ ಕಣ್ಣಿಗೆ ಬಿದ್ದಿದ್ದು ಈಗಿನ ವಿಚಾರವೇನಲ್ಲ.

ಬಾಲಿವುಡ್‌ನಲ್ಲಿ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವ ಈ ಜೋಡಿ ಎಲ್ಲರ ಹುಬ್ಬೇರಿಸಿದೆ. ಆದರೆ, ಈ ಜೋಡಿಯ ಮದುವೆ ಯಾವಾಗ? ಈ ಥರದ ಸುದ್ದಿಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಹಾಗಂತ ಈ ಜೋಡಿ ಬೇರೆ ಬೇರೆ ಇಲ್ಲ. ಜತೆಯಾಗಿಯೇ ಒಂದೇ ಮನೆಯಲ್ಲಿದ್ದಾರೆ!

ಇತ್ತೀಚೆಗಷ್ಟೇ ನಟಿ ಮಲೈಕಾ ತಮ್ಮ ಬೆಡ್‌ರೂಮ್‌ ಸೀಕ್ರೆಟ್‌ ಅನ್ನು ಹೇಳಿಕೊಂಡಿದ್ದಾರೆ. ತಮ್ಮ ಮತ್ತು ಅರ್ಜುನ್‌ ಕಪೂರ್‌ ಜತೆಗಿನ ಸಂಬಂಧವನ್ನು ಮುಕ್ತವಾಗಿಯೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ರಾತ್ರಿ ಕ್ಷಣಗಳನ್ನೂ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿದ್ದಾರೆ.

ನನಗೆ ನೈಟ್‌ ಗೇಮ್‌ ಇಷ್ಟ..

47 ವರ್ಷ ವಯಸ್ಸಿನಲ್ಲಿಯೂ ಫಿಟ್ ಆಗಿರುವ ಮಲೈಕಾ ಅರೋರಾ ತಮ್ಮ ಖಾಸಗಿ ಬದುಕಿನ ಕೆಲವು ವಿಚಾರಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ರಾತ್ರಿಹೊತ್ತು ಸಖನೊಂದಿಗೆ ನೈಟ್‌ ಗೇಮ್‌ ಆಡುವುದೆಂದರೆ ಮಲೈಕಾಗೆ ಇಷ್ಟವಂತೆ. "ಗಡ್ಡ ಬಿಟ್ಟ ಹುಡುಗರೂ ನನಗಿಷ್ಟ. ಅದರಲ್ಲೂ ಅರ್ಜುನ್ ಕಪೂರ್‌ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ಇಬ್ಬರೂ ಬೆಡ್‌ರೂಮ್‌ನಲ್ಲಿ ನೈಟ್‌ ಗೇಮ್‌ ಆಡುತ್ತೇವೆ. ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾನೆ. ನಮ್ಮಿಬ್ಬರ ಸಂಬಂಧದ ವಿಚಾರದಲ್ಲಿ ನಾವಿಬ್ಬರೂ ಅಷ್ಟೇ ಗಂಭೀರವಾಗಿದ್ದೇವೆ.

ನಿತ್ಯ ರಾತ್ರಿ ನಮ್ಮಿಬ್ಬರದ್ದು ಜಗಳ...

ಪ್ರತಿ ರಾತ್ರಿ ಅರ್ಜುನ್ ನನ್ನನ್ನು ತುಂಬಾ ಯಂಗ್‌ ಆಗಿಸುತ್ತಾನೆ. ಅದೇ ರೀತಿ ಪ್ರತಿ ದಿನ ನಮ್ಮ ನಡುವೆ ಪ್ರೀತಿ ತುಂಬಿದ ಜಗಳ ನಡೆಯುತ್ತಿರುತ್ತದೆ. ತಮಾಷೆಗೆ ಕೂಡ ಜಗಳವಾಗುತ್ತದೆ. ಆದರೆ ನಾವು ಒಬ್ಬರನ್ನೊಬ್ಬರು ನೋಯಿಸುವುದಿಲ್ಲ. ನಾವು ಎಲ್ಲಾ ವಿಷಯಗಳನ್ನು ಮತ್ತು ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ." ಎಂದಿದ್ದಾರೆ ಮಲೈಕಾ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Janhvi kapoor: ಮೇಲುಡುಗೆ ಧರಿಸದೇ ಫೋಟೋಶೂಟ್‌ಗೆ ಪೋಸ್‌ ನೀಡಿದ ನಟಿ ಜಾನ್ವಿ;‌ ಮೆಚ್ಚುಗೆ ಜತೆಗೆ ಟ್ರೋಲ್‌ ಆದ ಕಪೂರ್‌ ಸುಂದರಿ...

Janhvi kapoor: ಸದಾ ಬಗೆಬಗೆ ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುವ ನಟಿ ಜಾನ್ವಿ ಕಪೂರ್‌, ಇದೀಗ ಹೊಸ ಫೋಟೋಶೂಟ್‌ ಮೂಲಕ ಮತ್ತೆ ಎದುರಾಗಿದ್ದಾರೆ. ಫೋಟೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point