ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Janhvi Kapoor: ಮೇಲುಡುಗೆ ಧರಿಸದೇ ಫೋಟೋಶೂಟ್‌ಗೆ ಪೋಸ್‌ ನೀಡಿದ ನಟಿ ಜಾನ್ವಿ;‌ ಮೆಚ್ಚುಗೆ ಜತೆಗೆ ಟ್ರೋಲ್‌ ಆದ ಕಪೂರ್‌ ಸುಂದರಿ...

Janhvi kapoor: ಮೇಲುಡುಗೆ ಧರಿಸದೇ ಫೋಟೋಶೂಟ್‌ಗೆ ಪೋಸ್‌ ನೀಡಿದ ನಟಿ ಜಾನ್ವಿ;‌ ಮೆಚ್ಚುಗೆ ಜತೆಗೆ ಟ್ರೋಲ್‌ ಆದ ಕಪೂರ್‌ ಸುಂದರಿ...

Janhvi kapoor: ಸದಾ ಬಗೆಬಗೆ ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುವ ನಟಿ ಜಾನ್ವಿ ಕಪೂರ್‌, ಇದೀಗ ಹೊಸ ಫೋಟೋಶೂಟ್‌ ಮೂಲಕ ಮತ್ತೆ ಎದುರಾಗಿದ್ದಾರೆ.

ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಮ್ಮ ಸಿನಿಮಾಗಳ ಜೊತೆಗೆ ಹಾಟ್ ಫೋಟೋಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನಿರಂತರವಾಗಿ ಹೊಸ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. (ಫೋಟೋ: @janhvikapoor/IG)
icon

(1 / 5)

ಸಿನಿಮಾ ವಿಚಾರವಾಗಿ ಹೆಚ್ಚು ಸುದ್ದಿ ಮಾಡದ ಈ ಕಪೂರ್‌ ಸುಂದರಿ, ತಮ್ಮ ಕಲರ್‌ಫುಲ್‌ ಮತ್ತು ಮಾದಕ ಫೋಟೋಶೂಟ್‌ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. (ಫೋಟೋ: @janhvikapoor/IG)
icon

(2 / 5)

ಜಾನ್ವಿ ಇತ್ತೀಚೆಗೆ ಸೀರೆ ಉಟ್ಟುಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (ಫೋಟೋ: @janhvikapoor/IG)
icon

(3 / 5)

ಬ್ಲಾಕ್‌ ಅಂಡ್‌ ವೈಟ್‌ನಲ್ಲಿ ಕಾಣಿಸಿಕೊಂಡಿರುವ ಜಾನ್ವಿ, ರೆಟ್ರೋ ಶೈಲಿಯ ಲುಕ್‌ನಲ್ಲಿ ಎದುರಾಗಿದ್ದಾರೆ. (ಫೋಟೋ: @janhvikapoor/IG)
icon

(4 / 5)

ಈ ಹೊಸ ಫೋಟೋಶೂಟ್‌ನಲ್ಲಿ ಬ್ಲೌಸ್‌ಲೆಸ್‌ನಲ್ಲಿ ಜಾನ್ವಿ ಕಪೂರ್‌ ಎದುರಾಗಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ಇದೇ ಫೋಟೋಶೂಟ್‌ ನೋಡಿ ಟ್ರೋಲ್‌ ಮಾಡುತ್ತಿದ್ದಾರೆ.  (ಫೋಟೋ: @janhvikapoor/IG)
icon

(5 / 5)

IPL_Entry_Point

ಇತರ ಗ್ಯಾಲರಿಗಳು