ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯಶ್‌ ಮನೆಯಲ್ಲಿ ಚಿಕ್ಕಣ್ಣ ಬ್ರೇಕ್‌ಫಾಸ್ಟ್‌, ಕೆಜಿಎಫ್‌ ದೃಶ್ಯ ಅನುಕರಿಸಿದ ಉಪಾಧ್ಯಕ್ಷನ ಜತೆ ರಾಕಿಂಗ್‌ ಸ್ಟಾರ್‌

ಯಶ್‌ ಮನೆಯಲ್ಲಿ ಚಿಕ್ಕಣ್ಣ ಬ್ರೇಕ್‌ಫಾಸ್ಟ್‌, ಕೆಜಿಎಫ್‌ ದೃಶ್ಯ ಅನುಕರಿಸಿದ ಉಪಾಧ್ಯಕ್ಷನ ಜತೆ ರಾಕಿಂಗ್‌ ಸ್ಟಾರ್‌

  • ಕಳೆದ ವಾರ ತೆರೆ ಕಂಡ ಉಪಾಧ್ಯಕ್ಷ ಚಿತ್ರದ ನಾಯಕ ಚಿಕ್ಕಣ್ಣರನ್ನು ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಮನಗೆ ಆಹ್ವಾನಿಸಿ ಬ್ರೇಕ್‌ಫಾಸ್ಟ್‌ ನೀಡಿದ್ದಾರೆ. ಉಪಾಧ್ಯಕ್ಷ ಚಿತ್ರದ ಯಶಸ್ಸಿಗೆ ಯಶ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಜತೆಗೆ ಚಿಕ್ಕಣ್ಣ ಒಂದಿಷ್ಟು ಹೊತ್ತು ಸಮಯ ಕಳೆದಿದ್ದಾರೆ.

ಕಳೆದ ವಾರ ತೆರೆ ಕಂಡ ಉಪಾಧ್ಯಕ್ಷ ಚಿತ್ರದ ನಾಯಕ ಚಿಕ್ಕಣ್ಣರನ್ನು ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಮನಗೆ ಆಹ್ವಾನಿಸಿ ಬ್ರೇಕ್‌ಫಾಸ್ಟ್‌ ನೀಡಿದ್ದಾರೆ. ಉಪಾಧ್ಯಕ್ಷ ಚಿತ್ರದ ಯಶಸ್ಸಿಗೆ ಯಶ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಜತೆಗೆ ಚಿಕ್ಕಣ್ಣ ಒಂದಿಷ್ಟು ಹೊತ್ತು ಸಮಯ ಕಳೆದಿದ್ದಾರೆ.
icon

(1 / 7)

ಇತ್ತೀಚೆಗೆ ಕನ್ನಡ ಚಿತ್ರ ಉಪಾಧ್ಯಕ್ಷ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಚಿಕ್ಕಣ್ಣ ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅವರು ಕೆಜಿಎಫ್‌ ಚಿತ್ರದಲ್ಲಿ ಹ್ಯಾಮರ್‌ ಹಿಡಿದುಕೊಳ್ಳುವಂತಹ ಒಂದು ದೃಶ್ಯ ಮಾಡಿದ್ದಾರೆ. ಹಾಸ್ಯ ಚಿತ್ರಕ್ಕೆ ಈ ಮೂಲಕ ಕೆಜಿಎಫ್‌ ದೃಶ್ಯವೊಂದನ್ನು ಬಳಸಿದ್ದರು. ಇದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
icon

(2 / 7)

ಚಿಕ್ಕಣ್ಣ ಅವರು ಯಶ್‌ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
icon

(3 / 7)

ಚಿಕ್ಕಣ್ಣ ಅವರು ಯಶ್‌ ಮತ್ತು ರಾಧಿಕಾ ಪಂಡಿತ್‌ ಜತೆ ಒಂದಿಷ್ಟು ಸಮಯ ಮಾತನಾಡುತ್ತ ಕಾಲ ಕಳೆದಿದ್ದಾರೆ. ಉಪಾಧ್ಯಕ್ಷ ಸಿನಿಮಾದ ನಾಯಕಿ ಮಲೈಕಾ ಜತೆ ಚಿಕ್ಕಣ್ಣ ಅವರು ಯಶ್‌ ಮನೆಗೆ ಆಗಮಿಸಿದ್ದರು.
icon

(4 / 7)

ಅನಿಲ್‌ ಕುಮಾರ್‌ ಟಿಎಂ ಅವರು ಉಪಾಧ್ಯಕ್ಷ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಣ್ಣರಿಗೆ ನಾಯಕಿಯಾಗಿ ಮಲೈಕಾ ವಸುಪಾಲ್‌ ನಟಿಸಿದ್ದರು. ಹಿಟ್ಲರ್‌ ಕಲ್ಯಾಣ ಸೀರಿಯಲ್‌ನ ನಟಿ ಇವರು. 
icon

(5 / 7)

ಉಪಾಧ್ಯಕ್ಷ ಸಿನಿಮಾದಲ್ಲಿ ಅಧ್ಯಕ್ಷ ಸಿನಿಮಾದಲ್ಲಿದ್ದಂತೆ ರವಿಶಂಕರ್‌ ನಟಿಸಿದ್ದಾರೆ. ರವಿಶಂಕರ್‌ ಪಿ, ಕರಿ ಸುಬ್ಬು, ವೀಣಾ ಸುಂದರ್‌, ಸಾಧುಕೋಕಿಲಾ, ಧರ್ಮಣ್ಣ ಕಡೂರು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 
icon

(6 / 7)

ಉಪಾಧ್ಯಕ್ಷ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ, ಶೇಖರ್‌ ಚಂದ್ರು ಛಾಯಾಗ್ರಹಣವಿದೆ. ಜನವರಿ 26ರಂದು ಬಿಡುಗಡೆಯಾದ ಉಪಾಧ್ಯಕ್ಷ ಸಿನಿಮಾದ ಕುರಿತು ಪ್ರೇಕ್ಷಕರಿಂದ ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು