Aditi Prabhudeva Post Wedding Pics: ಪತಿಯನ್ನೇ ಎತ್ತಿ ಮುದ್ದಾಡಿದ ಅದಿತಿ ಪ್ರಭುದೇವ.. PHOTOS ನೋಡಿ...
- ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಯಶಸ್ವಿಯನ್ನು ಕೈ ಹಿಡಿದಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆ ಕಾರ್ಯದಲ್ಲಿ ಚಂದನವನದ ಸಿನಿಮಾ ತಾರೆಯರು ಆಗಮಿಸಿ ನವಜೋಡಿಗೆ ಹರಸಿ ಹಾರೈಸಿದ್ದಾರೆ. ಈ ಜೋಡಿಯ ಚೆಂದದ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

(1 / 5)
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಉದ್ಯಮಿ ಯಶಸ್ ಜತೆ ಬಾಳ ಬಂಧನಕ್ಕೆ ಪದಾರ್ಪಣೆ ಮಾಡಿದ್ದಾರೆ. (Instagram/ Aditi Prabhudeva)
ಇತರ ಗ್ಯಾಲರಿಗಳು