Aditi Prabhudeva wedding: ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ ಅದಿತಿ ಪ್ರಭುದೇವ.. PHOTOS ನೋಡಿ
- ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸ್ಯಾಂಡಲ್‌ವುಡ್ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಸದ್ಯ ಮದುವೆ ತಯಾರಿಯಲ್ಲಿದ್ದಾರೆ. ಇದೇ ತಿಂಗಳ 27ರಂದು ಯಶಸ್ವಿ ಜತೆ ಸಪ್ತಪದಿ ತುಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಗಣ್ಯರಿಗೂ ಆಮಂತ್ರಣ ನೀಡಿ ಆಹ್ವಾನಿಸುತ್ತಿದ್ದಾರೆ.

ಇತರ ಗ್ಯಾಲರಿಗಳು