Audi Activesphere : ಇದು ಆಡಿ ಆಕ್ಟಿವ್ಸ್ಪಿಯರ್: ಗತ್ತು, ಶೈಲಿ, ಕಾರ್ಯವಿಧಾನ ಎಲ್ಲವೂ ಭಿನ್ನ..!
- Audi Activesphere :ಐಷಾರಾಮಿ ವಾಹನ ತಯಾರಕ ಆಡಿ ಸಂಸ್ಥೆಯು, ತನನ್ನ 'ಸ್ಪಿಯರ್' ಪರಿಕಲ್ಪನೆಯ ವಾಹನಗಳ ಪಟ್ಟಿಯಲ್ಲಿ ಮತ್ತೊಂದು ಕಾರನ್ನು ಸೇರಿಸಿದೆ. ಆಡಿ ಕಂಪನಿಯಿಂದ ಬರುವ ನಾಲ್ಕನೇ ಪರಿಕಲ್ಪನೆಯು, ಆಡಿ ಆಕ್ಟಿವ್ಸ್ಪಿಯರ್ ಆಗಿದೆ. ಇದು 800 ವೋಲ್ಟ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 600 ಕಿ.ಮೀ. ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಕುರಿತು ಇಲ್ಲಿದೆ ಮಾಹಿತಿ..

(2 / 9)
2021 ರಲ್ಲಿ, ಆಡಿ ಸ್ಕೈಸ್ಪಿಯರ್ ರೋಡ್ಸ್ಟರ್ ಬಿಡುಗಡೆಯಾಗಿತ್ತು. 2022ರಲ್ಲಿ, ಆಡಿ ಗ್ರ್ಯಾಂಡ್ಸ್ಪಿಯರ್ ಸೆಡಾನ್ ಮತ್ತು ಆಡಿ ಅರ್ಬನ್ಸ್ಪಿಯರ್ ಕಾರುಗಳು ಬಿಡುಗಡೆಯಾಗಿದ್ದವು. ಈಗ ನಾಲ್ಕನೇಯ ಪರಿಕಲ್ಪನೆ ಬಿಡುಗಡೆಗೊಂಡಿದೆ.(HT)
(3 / 9)
ಈ ವಾಹನವು 4.98 ಮೀಟರ್ ಉದ್ದವಿದೆ. ಗ್ರೌಂಡ್ ಕ್ಲಿಯರೆನ್ಸ್ ತುಂಬಾ ಪ್ರಭಾವಶಾಲಿಯಾಗಿ ಕಾಣುತ್ತದೆ. 22 ಇಂಚಿನ ಚಕ್ರಗಳು ಆಕರ್ಷಣೀಯವಾಗಿದೆ.(HT)
(4 / 9)
ಅಪರೂಪದ ವಿನ್ಯಾಸದ ಸ್ಪೋರ್ಟ್ಬ್ಯಾಕ್ನೊಂದಿಗೆ ಈ ಕಾರು ಗ್ರಾಹಕರನ್ನು ಸೆಳೆಯುತ್ತದೆ. ಒಂದೇ ಗುಂಡಿಯಿಂದ ಕಾರ್ಗೋ ಬೆಡ್ ಅಡಿಯಲ್ಲಿ ಇದನ್ನು ಬದಲಾಯಿಸಬಹುದು.(HT)
(6 / 9)
ಇಡೀ ಒಳಾಂಗಣವು ಭವಿಷ್ಯದ ವಿನ್ಯಾಸವನ್ನು ಪಡೆದುಕೊಂಡಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಒಳಾಂಗಣ ವಿನ್ಯಾಸ ಮಾಡಲಾಗಿದೆ ಎಂದು ಆಡಿ ಹೇಳುತ್ತದೆ.(HT)
ಇತರ ಗ್ಯಾಲರಿಗಳು