ದಾಳಿಂಬೆ ಹಣ್ಣು ಸೇವಿಸಿದರೆ ಮೆದುಳಿನ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು
ರುಚಿಕರ ಹಾಗೂ ರಸಭರಿತವಾದ ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ, ಫೋಲೇಟ್ ಹಾಗೂ ಫೈಬರ್ ಹೇರಳವಾಗಿರುತ್ತದೆ. ದಾಳಿಂಬೆ ಸೇವನೆ ಜ್ಞಾನಪಕ ಶಕ್ತಿ ಮತ್ತು ನಿದ್ದೆಯನ್ನು ಹೆಚ್ಚಿಸುತ್ತದೆ. ಇದರಿಂದ ಮೆದುಳಿಗೆ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ
(1 / 6)
ದಾಳಿಂಬೆ ಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಈ ಹಣ್ಣು ರುಚಿಯಷ್ಟೇ ಅಲ್ಲ ಜ್ಞಾನಪಶಕ್ತಿ ಹೆಚ್ಚಳ, ಉತ್ತಮ ನಿದ್ರೆ, ಕಾಮಾಸಕ್ತಿ ಹೆಚ್ಚಳ, ಮಧುಮೇಹ, ರಕ್ತದೊತ್ತಡವನ್ನು ಸುಧಾರಿಸುವುದು ನೆರವಾಗುತ್ತದೆ.(Freepik)
(2 / 6)
ದಾಳಿಂಬೆಯಲ್ಲಿ ವಿಟಮಿನ್ ಸಿ, ಫೋಲೇಟ್, ಮೆಗ್ನೀಷಿಯಂ, ರಂಜಕ, ಪೊಟ್ಯಾಶಿಯಂ ಹಾಗೂ ಫೈಬರ್ ಇರುತ್ತದೆ ಎಂದು ಹಾರ್ವರ್ಡ್‌ನಲ್ಲಿ ತರಬೇತಿ ಪಡೆದಿರುವ ಮನೋವೈದ್ಯೆ ಡಾ ಉಮಾ ನೈಡೊ
(3 / 6)
ವಿವಿಧ ರೀತಿಯ ರೋಗ ನಿರೋಧಕ ಶಕ್ತಿ ದಾಳಿಂಬೆ ಹಣ್ಣಿನಲ್ಲಿದೆ. ಮೆದುಳಿನ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಉಪಯುಕ್ತವಾಗಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ.
(4 / 6)
ದಾಳಿಂಬೆಯಲ್ಲಿರುವ ಎಲಾಜಿಟಾನಿನ್‌ಗಳು ಅತ್ಯುತ್ತಮವಾದ ರೋಗ ನಿರೋಧಕ ಶಕ್ತಿಯಾಗಿದ್ದು, ಆಲ್ಜೈಮರ್ ಕಾಯಿಲೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.(Unsplash)
(5 / 6)
ಈ ಹಣ್ಣಿನಲ್ಲಿ ಮೆಗ್ನೀಷಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ನಿದ್ರೆಯನ್ನು ಹೆಚ್ಚಿಸುತ್ತದೆ. ನಿದ್ದಾಹೀನತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮೆಗ್ನೀಷಿಯಂ ಸ್ನಾಯುಗಳ ವಿಶ್ರಾಂತಿ ಮತ್ತು ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ( Unsplash)
ಇತರ ಗ್ಯಾಲರಿಗಳು